ದೀಪಗಳ ಹಬ್ಬ ದೀಪಾವಳಿಗೆ ಕೆಲವೇ ದಿನಗಳು ಉಳಿದಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ವಿವಿಧ ಬಗೆಯ ಬಣ್ಣ ಬಣ್ಣದ ದೀಪಗಳ ಮಾರಾಟ ಆರಂಭವಾಗಿದೆ. ದಾವಣಗೆರೆ ಭಾರತ್ ಕಾಲೋನಿ 1ನೇ ಕ್ರಾಸ್ ಕುಂಬಾರ ಸೊಸೈಟಿ ರಸ್ತೆಯಲ್ಲಿ ಶಿವಕುಮಾರ್ ಕುಟುಂಬ, ದೀಪಗಳ ತಯಾರಿಕೆ ಹಾಗೂ ಮಾರಾಟದಲ್ಲಿ ನಿರತರಾಗಿರುವುದು.
ಬಣ್ಣ ಬಣ್ಣದ ದೀಪ …

Leave a Reply