ಚಟದ ಚಟ್ಟ

ಚಟದ ಚಟ್ಟ

ವಿರಹ ಕೊಟ್ಟ ಮಾಜಿ ಗೆಳತಿಯಿಂದ
ಪರಿಚಯವಾಯಿತು ಚಟ
ವಿನಾಯ್ತಿ ಸಿಗರೇಟ್ ಹೊಗೆಯಲ್ಲಿ
ನೆನಪಾಯ್ತು ಪ್ರೀತಿಯ ಹಠ.
ರಿಯಾಯ್ತಿ ಕುಡಿತದಿಂದ ಹೆಚ್ಚಾಯಿತು
ಹಳೇ ಹುಡಿಗಿ ನೆನಪಿನ ಕಾಟ
ಅಕಾಲ ಸಾವಿನ ಸುದ್ದಿಯಿಂದ ಖುಷಿ ಪಟ್ಟಿತು ಚಟ್ಟ.


ಸುಮತೀಂದ್ರ ಕೆ.ಆರ್.
7019130306