ಕವನಗಳುಚಟದ ಚಟ್ಟNovember 4, 2020November 4, 2020By janathavani0 0 ವಿರಹ ಕೊಟ್ಟ ಮಾಜಿ ಗೆಳತಿಯಿಂದ ಪರಿಚಯವಾಯಿತು ಚಟ ವಿನಾಯ್ತಿ ಸಿಗರೇಟ್ ಹೊಗೆಯಲ್ಲಿ ನೆನಪಾಯ್ತು ಪ್ರೀತಿಯ ಹಠ. ರಿಯಾಯ್ತಿ ಕುಡಿತದಿಂದ ಹೆಚ್ಚಾಯಿತು ಹಳೇ ಹುಡಿಗಿ ನೆನಪಿನ ಕಾಟ ಅಕಾಲ ಸಾವಿನ ಸುದ್ದಿಯಿಂದ ಖುಷಿ ಪಟ್ಟಿತು ಚಟ್ಟ. ಸುಮತೀಂದ್ರ ಕೆ.ಆರ್. 7019130306
Leave a Reply