ವಾಲ್ಮೀಕಿ ಒಬ್ಬರು ಋಷಿ ಹಾಗೂ ಸಂಸ್ಕೃತ ಕವಿ. ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯನ್ನು ಆದಿಕವಿ ಎಂತಲೂ ಕರೆಯುತ್ತಾರೆ.
Post
November 1, 2020November 2, 2020ನಿಧನ
ಎಸ್. ಗಂಗಾಧರಪ್ಪ
ದಾವಣಗೆರೆ ತಾ|| ದೊಡ್ಡಬಾತಿ ಗ್ರಾಮದ ವಾಸಿ ಎಸ್. ಗಂಗಾಧರಪ್ಪ (62) (ಕಂಡಕ್ಟರ್ ರಾಜಣ್ಣ) ಇವರು ದಿನಾಂಕ 31.10.2020 ರ ಶನಿವಾರದಂದು ಬೆಳಿಗ್ಗೆ 9.30 ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
Post
November 1, 2020November 2, 2020ನಿಧನ
ಕರಿಯಮ್ಮ
ದಾವಣಗೆರೆ ತಾಲ್ಲೂಕು ಆವರಗೆೆರೆ ಗ್ರಾಮದ ವಾಸಿ ಕೆರೆಯಾಗಳ ಹಳ್ಳಿ ಕರಿಯಮ್ಮ (80) ಅವರು ದಿನಾಂಕ 31.10.2020 ರಂದು ಶನಿವಾರ ಸಂಜೆ 6 ಗಂಟೆಗೆ ನಿಧನರಾಗಿದ್ದಾರೆ.
Post
November 1, 2020November 2, 2020ನಿಧನ
ಜಿ. ಸೋಮಶೇಖರಪ್ಪ
ದಾವಣಗೆರೆ ನಗರದ ತೆಲಗಿ ಗುರುಸಿದ್ದಪ್ಪ (ಎಲಿಗಾರ್) ಅವರ ಮಗ ಕರ್ನಾಟಕ ಅಮೆಚೂರ್ ರೋವಿಂಗ್ ಅಸೋಸಿಯೇಷನ್ನ ಕಾರ್ಯದರ್ಶಿ ಜಿ. ಸೋಮಶೇಖರಪ್ಪ ಇವರು ದಿನಾಂಕ 31.10.2020ರ ಶನಿವಾರ ನಿಧನರಾಗಿರುತ್ತಾರೆ.