279 ಜನರಿಗೆ ದೃಢ

ದಾವಣಗೆರೆ, ಅ.6- ಜಿಲ್ಲೆಯಲ್ಲಿ ಮಂಗಳವಾರ 279 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದೆ. 127 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 115, ಹರಿಹರ 64, ಜಗಳೂರು 12, ಚನ್ನಗಿರಿ 36, ಹೊನ್ನಾಳಿ 48 ಹಾಗೂ ಹೊರ ಜಿಲ್ಲೆಯ 4 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಪ್ರಸ್ತುತ 1641 ಸಕ್ರಿಯ ಪ್ರಕರಣ ಗಳಿದ್ದು, ಇಲ್ಲಿಯವರೆಗೆ 17158 ಜನರಲ್ಲಿ ಸೋಂಕು ಕಾಣಿಸಿಕೊಂಡು, 15274 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.

Leave a Reply

Your email address will not be published.