ಮಲೇಬೆನ್ನೂರಿನಲ್ಲಿ ಬೆಳೆ ಸಮೀಕ್ಷೆ

ಮಲೇಬೆನ್ನೂರಿನಲ್ಲಿ ಬೆಳೆ ಸಮೀಕ್ಷೆ

ಮಲೇಬೆನ್ನೂರು, ಆ. 27 –   ವಡೆಯರ ಬಸಾಪುರ  ಮತ್ತು ಮಲೇಬೆನ್ನೂರು ಸರ್ವೇ ನಂಬರ್ ಜಮೀನಿನಲ್ಲಿ ಉಪ ತಹಸೀಲ್ದಾರ್ ರವಿ ಅವರು  ರೈತರಿಗೆ ಬೆಳೆ ಸಮೀಕ್ಷೆಯನ್ನು ಮೊಬೈಲ್ ನಲ್ಲಿ  ಅಪ್ಲೋಡ್ ಮಾಡುವ ಬಗ್ಗೆ ಮಾಹಿತಿ ನೀಡಿ,   ರೈತರಿಂದಲೇ ಬೆಳೆ ಸಮೀಕ್ಷೆ ಮಾಡಿಸಲಾಯಿತು. ಈ ಸಂದರ್ಭದಲ್ಲಿ  ಗ್ರಾಮಲೆಕ್ಕಾಧಿಕಾರಿ ಕೊಟ್ರೇಶ್,  ಪ್ರದೀಪ್ ಮತ್ತು ರೈತರು ಹಾಜರಿದ್ದರು,   

Leave a Reply

Your email address will not be published.