ನಿಧನಹೆಚ್.ಕೆ .ಹೇಮಣ್ಣAugust 18, 2020August 18, 2020By janathavani19 0 ದಾವಣಗೆರೆ ನಿವೃತ್ತ ಕೃಷಿ ಅಧಿಕಾರಿ (ಎ.ಓ) ಶ್ರೀ ಹೆಚ್.ಕೆ. ಹೇಮಣ್ಣ ಅವರು ದಿನಾಂಕ 17.8.2020 ರಂದು ಹೃದಯಾಘಾತದಿಂದ ನಿಧನರಾದರು. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 17.8.2020ರ ಸೋಮವಾರ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
Leave a Reply