ಕೊರೊನಾ ದೂರಮಾಡಲು ದೇವಿ ಮೊರೆ

Home ಸುದ್ದಿಗಳು Davanagere ಕೊರೊನಾ ದೂರಮಾಡಲು ದೇವಿ ಮೊರೆ

ಕೊರೊನಾ ದೂರಮಾಡಲು ದೇವಿ ಮೊರೆ

ಕೊರೊನಾ ದೂರಮಾಡಲು ದೇವಿ ಮೊರೆ

ದಾವಣಗೆರೆ, ಮೇ 12- ಎಲ್ಲೆಡೆ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಹಾವಳಿಗೆ ಕಂಗಾಲಾಗಿರುವ ಜನತೆ ಇದೀಗ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ.  ಈಗಾಗಲೇ ಅನೇಕ ಹಳ್ಳಿಗಳಲ್ಲಿ ಡಂಗೂರ ಸಾರಿಸಿ ಅಜ್ಜಿ ಹಬ್ಬದಂತೆ ಕೊರೊನಾ ಅಮ್ಮ ಎಂಬ ಪೂಜೆ ಮಾಡಿ ಹೋಳಿಗೆ, ಮೊಸರನ್ನ ಎಡೆಯನ್ನು ದೇವಿಗೆ ಅರ್ಪಿಸಲಾಗುತ್ತಿದೆ. 

ಅಂತೆಯೇ ದಾವಣಗೆರೆ ನಗರದಲ್ಲೂ ಸಹ ಶುಕ್ರವಾರ ಹಾಗೂ ಮಂಗಳವಾರ ಜನತೆ ದೇವಿಗೆ ಎಡೆ ಅರ್ಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಬಳಿಯ ಚಿತ್ರವಿದು.