ಉರುಳು ಸೇವೆ

ಉರುಳು ಸೇವೆ

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ದೇವಸ್ಥಾನದ ಬಳಿ ಭಕ್ತರು ಉರುಳು ಸೇವೆ ಮೂಲಕ ತಮ್ಮ ಹರಕೆ ತೀರಿಸಿದರು.