ಎಲ್ಲವೂ ವ್ಯರ್ಥ ವ್ಯರ್ಥ…!

ಎಲ್ಲವೂ ವ್ಯರ್ಥ ವ್ಯರ್ಥ…!

ಅರ್ಥವಿಲ್ಲದೆ ದೇಶ ಸಂಕಷ್ಟಕ್ಕೆ ಸಿಲುಕಿರಲು
ಅರ್ಥವಾಗದ ಜನರಿಗೆ
ನಿಸ್ವಾರ್ಥವಾಗಿ ಸೇವೆಗೈದರು
ವ್ಯರ್ಥವಾಗಿ ಸಾಯುತ್ತೇವೆ ಎನ್ನುವ ಜನರಿಗೆ
ಕರ್ತಾರನಾದರು ಏನು ಮಾಡಿಯಾನು
ಎಲ್ಲವೂ ಅನರ್ಥ ಅನರ್ಥ
ಇಂತಹ ಸಮಯದಲ್ಲಿ
ಒಳ್ಳೆಯ ಪ್ರಯತ್ನಕ್ಕುಂಟೆ ಒಂದು ಅರ್ಥ!! 

ವಿಜಯ್‌ಕುಮಾರ್ ಎಚ್. ಕೆ.
ರಾಯಚೂರು.
8050940728