ದಿಗಂಬರ ಜೈನ ಸಮಾಜದಿಂದ ರಸ್ತೆ ಬದಿ ವ್ಯಾಪಾರಿಗಳಿಗೆ ಆಹಾರ ವಿತರಣೆ

ದಿಗಂಬರ ಜೈನ ಸಮಾಜದಿಂದ ರಸ್ತೆ ಬದಿ ವ್ಯಾಪಾರಿಗಳಿಗೆ ಆಹಾರ ವಿತರಣೆ

ದಾವಣಗೆರೆ : ನಗರದ ಎಂಸಿಸಿ `ಬಿ’ ಬ್ಲಾಕ್‌ನಲ್ಲಿರುವ ಶ್ರೀ ಆದಿನಾಥ ಜೈನ ಮಂದಿರದ ಮುಂಭಾಗದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಅಜಯ್ ಕುಮಾರ್ ದಿಗಂಬರ ಜೈನ ಸಮಾಜದ ಮುಖಂಡರೊಂದಿಗೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಆಹಾರ ಪೊಟ್ಟಣಗಳನ್ನು ವಿತರಿಸಿದ ಕ್ಷಣ.