ಹರಿಹರ

Home ಹರಿಹರ
ವಾಲ್ಮೀಕಿ ಜಾತ್ರೆಯಿಂದ ಸಮಾಜಕ್ಕೆ ಸಾಂಸ್ಕೃತಿಕ ಬಲ

ವಾಲ್ಮೀಕಿ ಜಾತ್ರೆಯಿಂದ ಸಮಾಜಕ್ಕೆ ಸಾಂಸ್ಕೃತಿಕ ಬಲ

ಅತ್ಯಂತ ಸ್ವಾಭಿಮಾನ ದಿಂದ ಜೀವನ ನಡೆಸುತ್ತಾ ನಾಡಿಗೆ ತನ್ನದೇ ಆದ ಕೊಡುಗೆ ನೀಡಿರುವ ವಾಲ್ಮೀಕಿ ನಾಯಕ ಸಮುದಾಯಕ್ಕೆ ಸಂವಿಧಾನಿಕ ಹಕ್ಕುಗಳನ್ನು ಸಕಾಲಕ್ಕೆ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ.

ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು

ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು

ಹರಿಹರ : ದೇಶದ ಸ್ವಾತಂತ್ರ್ಯ, ಐಕ್ಯತೆ ಸಂರಕ್ಷಿಸಲು ಮತ್ತು ಬಲಪಡಿಸಲು ಅರ್ಪಣಾ ಮನೋಭಾವದಿಂದ ಕೆಲಸ ಮಾಡು ವುದು ಪ್ರತಿಯೊಬ್ಬ ದೇಶವಾಸಿಯ ಕರ್ತವ್ಯ ವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾದ ವೈ.ಕೆ. ಬೇನಾಳ್ ಹೇಳಿದರು.

ಭದ್ರಾ ನಾಲೆಗೆ ಅಕ್ರಮ ಪಂಪ್ ಸೆಟ್   : ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ರೈತರ ತಿರ್ಮಾನ

ಭದ್ರಾ ನಾಲೆಗೆ ಅಕ್ರಮ ಪಂಪ್ ಸೆಟ್ : ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ರೈತರ ತಿರ್ಮಾನ

ಭದ್ರಾನಾಲೆಗೆ ಅಕ್ರಮವಾಗಿ  ಅಳವಡಿಸಿರುವ ಪಂಪ್ ಸೆಟ್‍ಗಳನ್ನು ತೆರವು ಮಾಡುವಂತೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತ ಇದುವರೆಗೂ ಅನುಷ್ಠಾನಗೊಳಿಸದಿರುವ ಕಾರಣ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ತಿರ್ಮಾನಿಸಿದ್ದೇವೆ

ಮತ್ತೊಬ್ಬರ ಹೆಸರಲ್ಲಿ ಪಹಣಿ: ರೈತ ಕುಟುಂಬದ ಧರಣಿ

ಮತ್ತೊಬ್ಬರ ಹೆಸರಲ್ಲಿ ಪಹಣಿ: ರೈತ ಕುಟುಂಬದ ಧರಣಿ

ಹರಿಹರ : ತಾಲ್ಲೂಕಿನ ಹಾಲಿವಾಣ ಗ್ರಾಮದ ರೈತ ಕುಟುಂಬದ ಬಸವನಗೌಡ, ಹನುಮನಗೌಡ, ರಂಗನಗೌಡ, ವೀರಪ್ಪಗೌಡ, ನರಸಿಂಹಪ್ಪ ಅವರಿಗೆ ಸೇರಿದ ಜಮೀನನ್ನು ಗ್ರಾಮದ ಇನ್ನೊಬ್ಬರ ಹೆಸರಿಗೆ ಅಧಿಕಾರಿಗಳು ಖಾತೆ ಮಾಡಿ ಅವರ ಹೆಸರು ಪಹಣಿಯಲ್ಲಿ ಬರುವಂತೆ ಮಾಡಿರುವುದರಿಂದ ನಮ್ಮ ಕುಟುಂಬದ ಸುಮಾರು 30 ಕ್ಕೂ ಹೆಚ್ಚು ಜನರು ಬೀದಿ ಪಾಲಾಗಿದ್ದಾರೆ

ನಾಡು ಕಂಡ ಅಪ್ರತಿಮ ಕವಿ ವಾಲ್ಮೀಕಿ

ನಾಡು ಕಂಡ ಅಪ್ರತಿಮ ಕವಿ ವಾಲ್ಮೀಕಿ

ಹರಿಹರ : ನಾಡು ಕಂಡ ಅಪ್ರತಿಮ ಕವಿ ಮಹರ್ಷಿ ವಾಲ್ಮೀಕಿ. ಅವರ ಆದರ್ಶ ಮತ್ತು  ತತ್ವಗಳನ್ನು ಇಂದಿನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕಬೇಕು ಎಂದು ಶಾಸಕ ಎಸ್. ರಾಮಪ್ಪ ಅಭಿಪ್ರಾಯಪಟ್ಟರು.

ನಾಗಮೋಹನ್ ದಾಸ್ ವರದಿ ಜಾರಿಗೆ ಹರಿಹರ ತಾ. ವಾಲ್ಮೀಕಿ ಸಮಾಜ ಮನವಿ

ನಾಗಮೋಹನ್ ದಾಸ್ ವರದಿ ಜಾರಿಗೆ ಹರಿಹರ ತಾ. ವಾಲ್ಮೀಕಿ ಸಮಾಜ ಮನವಿ

ಹರಿಹರ : ಪರಿಶಿಷ್ಟ ಪಂಗಡ ದವರಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಪ್ರಮಾಣ ಶೇ. 3 ರಿಂದ ಶೇ 7.5ಕ್ಕೂ ಹೆಚ್ಚಳ ಮಾಡಬೇಕು ಹಾಗೂ ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ಆದೇಶವನ್ನು ಹೊರಡಿಸುವಂತೆ ಆಗ್ರಹಿಸಲಾಯಿತು.

ಜಿಗಳಿಯಲ್ಲಿ ಸಂಭ್ರಮದ ವಾಲ್ಮೀಕಿ ಜಯಂತಿ

ಜಿಗಳಿಯಲ್ಲಿ ಸಂಭ್ರಮದ ವಾಲ್ಮೀಕಿ ಜಯಂತಿ

ಮಲೇಬೆನ್ನೂರು : ಜಿಗಳಿ ಗ್ರಾಮದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಕಛೇರಿ, ಸ.ಹಿ. ಪ್ರಾ ಶಾಲೆ ಮತ್ತು ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.

ಮಾಜಿ ಸಚಿವ ಡಾ. ನಾಗಪ್ಪ ನಿಧನ

ಮಾಜಿ ಸಚಿವ ಡಾ. ನಾಗಪ್ಪ ನಿಧನ

ಹರಿಹರ : ಅಜಾತ ಶತ್ರು, ಹಿರಿಯ ರಾಜಕಾರಣಿ, ದಕ್ಷ ಆಡಳಿತಗಾರರು, ಶಿಕ್ಷಣ ಪ್ರೇಮಿಗಳಾದ ಮಾಜಿ ಸಚಿವ ಡಾ. ವೈ ನಾಗಪ್ಪ (87)  ಅವರು ಮಂಗಳವಾರ ಬೆಳಗ್ಗೆ 8 ಗಂಟೆಗೆ ನಗರದ ಶಿವಮೊಗ್ಗ ರಸ್ತೆಯ ಶ್ರೇಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಹರಿಹರದಲ್ಲಿ ಕೊರೊನಾ ಜಾಗೃತಿ ಅಭಿಯಾನ

ಹರಿಹರದಲ್ಲಿ ಕೊರೊನಾ ಜಾಗೃತಿ ಅಭಿಯಾನ

ಹರಿಹರ : ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಸೋಂಕು ಹರಡದಂತೆ ತಡೆಯಲು ಸಾರ್ವಜನಿಕರ ಸಹಕಾರ ಅತೀ ಮುಖ್ಯ. ಅದಕ್ಕಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಿತ್ತಿಚಿತ್ರ-ಬರಹಗಳನ್ನು ಬರೆದು ಬಿಡುಗಡೆ ಮಾಡಲಾಯಿತು.

ಎಥೆನಾಲ್, ಯೂರಿಯಾ ಕೈಗಾರಿಕೆಗಳ ಶೀಘ್ರ ಸ್ಥಾಪನೆಗೆ ಒತ್ತಾಯಿಸಿ ಪ್ರತಿಭಟನೆ

ಎಥೆನಾಲ್, ಯೂರಿಯಾ ಕೈಗಾರಿಕೆಗಳ ಶೀಘ್ರ ಸ್ಥಾಪನೆಗೆ ಒತ್ತಾಯಿಸಿ ಪ್ರತಿಭಟನೆ

ಹರಿಹರ : ರಾಜ್ಯ ಸರ್ಕಾರದಿಂದ ಮಂಜೂರಾಗಿರುವ ಯೂರಿಯಾ ಕೈಗಾರಿಕೆಗಳ ಕಾಮಗಾರಿ ಪ್ರಾರಂಭ ಮಾಡುವಂತೆ, ಇಂದು ನಗರದಲ್ಲಿ ಎನ್.ಹೆಚ್. ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಮನವಿ ಅರ್ಪಿಸಲಾಯಿತು.

ವಾಲ್ಮೀಕಿ ಮೀಸಲಾತಿ : 2ನೇ ದಿನವೂ ಸತ್ಯಾಗ್ರಹ

ವಾಲ್ಮೀಕಿ ಮೀಸಲಾತಿ : 2ನೇ ದಿನವೂ ಸತ್ಯಾಗ್ರಹ

ಹರಿಹರ : ರಾಜನಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು ಎಸ್ಟಿ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುವಂತೆ ಆಗ್ರಹಿಸಿ ಕೈಗೊಂಡಿದ್ದ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ, ಹರಿಹರದಲ್ಲಿ ಧರಣಿ ಸತ್ಯಾಗ್ರಹ 2ನೇ ದಿನವೂ ನಡೆಯಿತು.

ಹರಿಹರ ತಾಲ್ಲೂಕಿನ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ರಾಂಕ್‌ ಪಡೆದರೆ ಒಂದು ಲಕ್ಷ ರೂ.

ಹರಿಹರ ತಾಲ್ಲೂಕಿನ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ರಾಂಕ್‌ ಪಡೆದರೆ ಒಂದು ಲಕ್ಷ ರೂ.

ಹರಿಹರ ತಾಲ್ಲೂಕಿನ ಯಾವುದೇ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದರೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಯಾವುದೇ ತರಹದ ತೊಂದರೆಯಾಗಬಾರದು