ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಜಮೀನಿನಲ್ಲೇ ಎಲೆಕೋಸು ನಾಶ

ಲಾಕ್‌ಡೌನ್ ಪರಿಣಾಮ ಮಾರಾಟ ಮಾಡಲು ಸಾಧ್ಯವಾಗದೇ ರೈತರು ಫಲಕ್ಕೆ ಬಂದಿದ್ದ ಎಲೆಕೋಸು ಬೆಳೆಯನ್ನು ಜಮೀನಿನಲ್ಲೇ ನಾಶ ಮಾಡಿದ್ದಾರೆ.

ಇಂಗ್ಲೆಂಡ್‌ನಲ್ಲಿ ದಾವಣಗೆರೆಯ ಕನ್ನಡಿಗ ಶುಶ್ರೂಷಕ ಪ್ರವೀಣ್ ಕುಮಾರ್ ಸೇವೆ

ದಾವಣಗೆರೆ, ಮೇ 11- ನಗರದ ಬಾಪೂಜಿ ಕಾಲೇಜ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿ ಪ್ರವೀಣ್‌ ಕುಮಾರ್‌ ಅವರು ಕಳೆದ 18 ವರ್ಷಗಳಿಂದ ಇಂಗ್ಲೆಂಡ್‌ನಲ್ಲಿದ್ದು,

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸರ್ವ ಪ್ರಯತ್ನ

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಮತ್ತು ರೋಗಿಗಳನ್ನು ಉಳಿಸಲು ಜಿಲ್ಲಾ ಕೋವಿಡ್ ಆಸ್ಪತ್ರೆ ಮತ್ತು ಜಿಲ್ಲಾಡಳಿತ ಸಕಲ ಪ್ರಯತ್ನ ಮಾಡುತ್ತಿದೆ.

ಸಂಸದರ ಬಗ್ಗೆ ಮಾಡಾಳ್ ವರ್ತನೆ : ತುಂಬಿಗೆರೆ ಗಂಗಾಧರಪ್ಪ ಖಂಡನೆ

ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ವರ್ತನೆಯನ್ನು ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಮಾಜಿ ಅಧ್ಯಕ್ಷ ತುಂಬಿಗೆರೆಯ ಬಿ.ಗಂಗಾಧರಪ್ಪ ಖಂಡಿಸಿದ್ದಾರೆ.

ಸಿದ್ದೇಶ್ವರ ವಿರುದ್ಧ ಅವಹೇಳನಕಾರಿ ಮಾತು : ಕೃಷ್ಣಮೂರ್ತಿ ಖಂಡನೆ

ದಾವಣಗೆರೆ, ಮೇ 10- ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಜಿ.ಎಂ. ಸಿದ್ದೇಶ್ವರ ಅವರ ಬಗ್ಗೆ ಹಗುರವಾಗಿ ಹಾಗೂ ಅವಹೇಳನಕಾರಿಯಾಗಿ ಪಾಲಿಕೆ ಮಾಜಿ ಸದಸ್ಯ ದಿನೇಶ್‌ ಕೆ. ಶೆಟ್ಟಿ...

ಕೊರೊನಾ ನಿಗ್ರಹಕ್ಕೆ ಸಹಕರಿಸಿ

ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಮಾತನಾಡಿ, ಕೊರೊನಾ ನಿಗ್ರಹಕ್ಕಾಗಿ ಯುದ್ದೋಪಾದಿಯಲ್ಲಿ ಕೆಲಸ ನಡೆಯಬೇಕಿದ್ದು, ಜನರೂ ಸಹಕರಿಸಬೇಕು. ಕ್ವಾರಂಟೈನ್‍ನಲ್ಲಿರುವವರಿಗೆ ಮುತುವರ್ಜಿಯಿಂದ ಜಿಲ್ಲಾಡಳಿತ ನೋಡಿಕೊಳ್ಳಬೇಕು ಎಂದರು. ಶಾಸಕ...

ಕ್ವಾರಂಟೈನ್ ಶಂಕಿತರ ಸ್ಥಳಾಂತರ ಒತ್ತಾಯಕ್ಕೆ ಅಲ್ಪಸಂಖ್ಯಾತರ ವೇದಿಕೆ ಖಂಡನೆ

ದಾವಣಗೆರೆ, ಮೇ 9- ನಗರದಲ್ಲಿ ಈಗಾಗಲೇ ಕ್ವಾರಂಟೈನ್ ನಲ್ಲಿರುವ ಶಂಕಿತರನ್ನು ಜನನಿಬಿಡ ಪ್ರದೇಶದಿಂದ ಸ್ಥಳಾಂತರಿಸುವಂತೆ ಇತ್ತೀಚೆಗೆ ಬಿಜೆಪಿಯ ಕಾನೂನು ಸಂಸದೀಯ ಪ್ರಕೋಷ್ಟದವರು ಪತ್ರಿಕಾ ಹೇಳಿಕೆ ನೀಡಿದ್ದರು. ಈ...

ಶಾಸಕ-ಸಂಸದರ `ಜಲ ಜಗಳ’

ದಾವಣಗೆರೆ, ಮೇ 9- ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಸಂಸದರ ನಡುವೆ ಮಾತಿನ ಚಕಮಕಿ ನಡೆದು, ಏಕ ವಚನದ ಪ್ರಯೋಗದ...

ಚಿನ್ನ – ಬೆಳ್ಳಿ ಸ್ವರ್ಣಕಾರರ ಉದ್ಯಮಕ್ಕೆ ಕೋವಿಡ್- 19 ಪರಿಹಾರಕ್ಕಾಗಿ ಆಗ್ರಹ

ಕೊರೊನಾ ಸೋಂಕಿನ ಬಗ್ಗೆ ವಿವರ ನೀಡದವರ ಬಗ್ಗೆ ದೇಶ ದ್ರೋಹ ಕೇಸ್ ದಾಖಲಿಸುವ ಮತ್ತು ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಿರುವ ಸ್ಥಳಗಳಿಂದ ಸ್ಥಳಾಂತರಿಸಲು ಆಗ್ರಹ

ಜನನಿಬಿಡದಿಂದ ಕೊರೊನಾ ಶಂಕಿತರ ಕ್ವಾರಂಟೈನ್ ಸ್ಥಳಾಂತರಗೊಳಿಸಿ

ಕೊರೊನಾ ಸೋಂಕಿನ ಬಗ್ಗೆ ವಿವರ ನೀಡದವರ ಬಗ್ಗೆ ದೇಶ ದ್ರೋಹ ಕೇಸ್ ದಾಖಲಿಸುವ ಮತ್ತು ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಿರುವ ಸ್ಥಳಗಳಿಂದ ಸ್ಥಳಾಂತರಿಸಲು ಆಗ್ರಹ

ಚಿನ್ನ-ಬೆಳ್ಳಿ ಸ್ವರ್ಣಕಾರರ ಉದ್ಯಮಕ್ಕೆ  ಕೋವಿಡ್- 19 ಪರಿಹಾರಕ್ಕಾಗಿ ಆಗ್ರಹ

ಕೋವಿಡ್- 19 ಪರಿಹಾರವನ್ನು ಚಿನ್ನ-ಬೆಳ್ಳಿ ಸ್ವರ್ಣಕಾರರ ಉದ್ಯಮಕ್ಕೆ ಕೊಡುವಲ್ಲಿ ರಾಜ್ಯ ಸರ್ಕಾರ ನಿರಾಸಕ್ತಿ ತೋರಿಸಿರುವುದಾಗಿ ಕರ್ನಾಟಕ ಸ್ವರ್ಣಕಾರ ಸಂಘದ ದಾವಣಗೆರೆ ಘಟಕವು ಆರೋಪಿಸಿದೆ.

ಅಡಿಕೆ ತೋಟ, ಭತ್ತಕ್ಕೆ ನೀರು ಬೇಕು

ಜಿಲ್ಲೆಯ ಕೊನೆ ಭಾಗಕ್ಕೆ ಹಾಗೂ ತೋಟಗಾರಿಕೆಗೆ ನೀರು ಅವಶ್ಯಕತೆಯಿದ್ದು, ಭದ್ರಾದಿಂದ  ಇನ್ನೂ 15 ದಿನ ಹೆಚ್ಚುವರಿಯಾಗಿ ನೀರು ಹರಿಸಬೇಕು.

ಕೊರೊನಾ ಬಗ್ಗೆ ಫೇಸ್ ಬುಕ್‌ನಲ್ಲಿ ಭಯ ಹುಟ್ಟಿಸುವ ಫೋಸ್ಟ್

ಕೊರೊನಾ ಸೋಂಕು ಬಗ್ಗೆ ಜಿಲ್ಲೆಯ ಜನರನ್ನು ಭಯಗೊಳಿಸುವ ಅಂಶಗಳುಳ್ಳ ಪೋಸ್ಟ್ ಗಳನ್ನು ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ನಗರದೊಳಗಿನ ಕ್ವಾರಂಟೈನ್‌ ಸ್ಥಳಗಳು : ಜನರ ಆತಂಕ

ದಾವಣಗೆರೆ, ಮೇ 5- ಕೊರೊನಾ ಸೋಂಕಿತರ ಸಂಖ್ಯೆ ದಾವಣಗೆರೆಯಲ್ಲಿ ಹೆಚ್ಚಾಗುತ್ತಲೇ ಇದೆ. ಇದರೊಟ್ಟಿಗೆ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಹುಡುಕಿ ಕ್ವಾರಂಟೈನ್‌ ನಲ್ಲಿಡುವ ಪ್ರಕ್ರಿಯೆ ನಡೆಯುತ್ತಿದ್ದು,...

ಭ್ರಾತೃತ್ವದ ಶಕ್ತಿ ನಿಸಾರ್ ಅಹ್ಮದ್ : ಪ್ರೊ. ಹಲಸೆ

ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸವನ್ನು ವಿಶ್ವಮಟ್ಟಕ್ಕೆ ಎತ್ತರಿಸಲು ಶ್ರಮಿಸಿದ ಸಾಹಿತಿ, ಕವಿ ಪ್ರೊ|| ಕೆ.ಎಸ್.ನಿಸಾರ್ ಅಹಮದ್ ವಿಶಿಷ್ಟ ವ್ಯಕ್ತಿತ್ವದ ಭ್ರಾತೃತ್ವದ ಶಕ್ತಿಯಾಗಿದ್ದರು.

ಸರ್ಕಾರಿ ಹಣದಲ್ಲಿ ಸಿದ್ದೇಶ್ವರ, ರೇಣುಕಾಚಾರ್ಯ ಜಾತ್ರೆ

ದಾವಣಗೆರೆ, ಮೇ 4- ಜಿಲ್ಲೆಯ ದಾನಿಗಳು ಜಿಲ್ಲಾಡಳಿತಕ್ಕೆ ನೀಡಿದ ಆಹಾರ ಧಾನ್ಯಗಳ ಕಿಟ್‌ಗಳನ್ನು  ಜಿಲ್ಲೆಯ ಸಂಸದ ಸಿದ್ದೇಶ್ವರ ಹಾಗೂ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಬಡವರಿಗೆ ಹಂಚಿ,...

100 ಬೆಡ್‌ಗಳ ಐಸೋಲೇಷನ್ ವಾರ್ಡ್‌ಗೆ ಸೂಚನೆ

ಕೋವಿಡ್-19 ನಿಯಂತ್ರಣ ಹಿನ್ನೆಲೆಯಲ್ಲಿ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿ

ಜಿಲ್ಲಾದ್ಯಂತ ಮದ್ಯ ನಿಷೇಧ

ಕೊರೊನಾ ವೈರಸ್ ಹರಡುತ್ತಿರುವುದನ್ನು ತಡೆಯುವ ಸಲುವಾಗಿ ಜಿಲ್ಲಾದ್ಯಂತ ಮದ್ಯ ಮಾರಾಟ ಹಾಗೂ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.

ಹಕ್ಕಿಜ್ವರ ಸೋಂಕು ತಗುಲಿದ ಕೋಳಿಗಳನ್ನು ವೈಜ್ಞಾನಿಕ ರೀತಿಯಲ್ಲಿ ನಾಶ

ಬನ್ನಿಕೋಡು ಹಾಗೂ ಕುಂಬಾರಕೊಪ್ಪಲು ಗ್ರಾಮಗಳಿಂದ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ ಹೆಬ್ಬಾಳ, ಬೆಂಗಳೂರಿಗೆ ವಿಶ್ಲೇಷಣೆಗೆ ಸಲ್ಲಿಸಲಾದ ಮಾದರಿಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ.