ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಕೊರೊನಾ ಹೋಗೋ ಲಕ್ಷಣಗಳು ಕಾಣುತ್ತಿಲ್ಲ : ಸಚಿವ ಅಶೋಕ್

ಕೊರೊನಾ ಸೋಂಕು ಹೋಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಕೊರೊನಾ ಎಷ್ಟು ತಿಂಗಳಿರುತ್ತದೋ ಗೊತ್ತಿಲ್ಲ. ಹೀಗಾಗಿ ಕೊರೊನಾ ಜೊತೆಗೇ ಆರ್ಥಿಕ ಅಭಿವೃದ್ಧಿ ಕೂಡ ಮಾಡಬೇಕಿದೆ.

ಪಾಲಿಕೆ ಕಂದಾಯ ಪಾವತಿಸಲು ಜೂನ್ 30ರವರೆಗೆ ಅವಕಾಶ : ಸಚಿವರ ಭರವಸೆ

ಇದೇ ದಿನಾಂಕ 30ರೊಳಗೆ ಮಹಾನಗರ ಪಾಲಿಕೆಯ ಕಂದಾಯ ಪಾವತಿಸಿದವರಿಗೆ ನೀಡಲಾಗಿದ್ದ ಶೇ. 5ರಷ್ಟು ರಿಯಾಯಿತಿ ಯನ್ನು ಬರುವ ಜೂನ್ 30ರವರೆಗೆ ವಿಸ್ತರಿಸಲಾಗುವುದು.

ರಾಜ್ಯಾದ್ಯಂತ ಅಕ್ರಮ-ಸಕ್ರಮ

ಬೆಂಗಳೂರು ಮಹಾನಗರದಲ್ಲಿ ಅನುಮೋದನೆ ಇಲ್ಲದೇ ಇರುವ ಮನೆಗಳನ್ನು ಸಕ್ರಮಗೊಳಿಸಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಅದೇ ಕ್ರಮವನ್ನು ರಾಜ್ಯಾದ್ಯಂತ ನಗರಗಳಲ್ಲಿ ತೆಗೆದುಕೊಳ್ಳಲಾಗುವುದು.

ಕೊರೊನಾ ಕೊಂಡಿ ಕತ್ತರಿಸಿರುವುದರಿಂದ ನಗರದಲ್ಲಿ ಸೋಂಕು ಕಡಿಮೆಯಾಗಿದೆ

ಕೊರೊನಾ ಕೊಂಡಿಯನ್ನು ಕತ್ತರಿಸಿರುವುದರಿಂದ ನಗರದಲ್ಲಿ ಸೋಂಕು ಹರಡುವಿಕೆ ಕಡಿಮೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.

ದಿನೇಶ್ ಶೆಟ್ಟಿ ಅವ್ಯವಹಾರಗಳ ದಾಖಲೆ ನನ್ನಲ್ಲಿವೆ : ಮೇಯರ್ ಅಜಯ್‌ಕುಮಾರ್

ಪಾಲಿಕೆಯ ಬಹುತೇಕ ಕಡೆ ಅವ್ಯವಹಾರ ನಡೆದಿದೆ ಎಂದು ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ ಮಾಡಿರುವ ಆರೋಪವನ್ನು ಪಾಲಿಕೆ ಮಹಾಪೌರ ಬಿ.ಜಿ. ಅಜಯ್ ಕುಮಾರ್ ಅಲ್ಲಗಳೆದಿದ್ದಾರೆ.

ಏರಿಕೆ ಕಂಡ ಚೇತರಿಕೆ

ಕೊರೊನಾ ವೈರಸ್‌ನ ಕಾರಣದಿಂದ ಹೇರಲಾಗಿದ್ದ ಕಠಿಣ ನಿರ್ಬಂಧಗಳಿಂದ ನಗರ ನಿಧಾನ ವಾಗಿ ಹೊರ ಬೀಳುತ್ತಿದೆ. ನಗರದಲ್ಲಿ ನಾಲ್ವರು ಕೊರೊನಾ ಸೋಂಕಿತರು ಗುಣಮುಖವಾಗಿ ಬಿಡುಗಡೆಯಾಗಿದ್ದಾರೆ.

ಮುಂಗಾರು ಹಂಗಾಮಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ

ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯಿಂದ ರಿಯಾಯತಿ ದರದಲ್ಲಿ ಮೆಕ್ಕೆಜೋಳ, ರಾಗಿ, ಜೋಳ, ಭತ್ತ, ಶೇಂಗಾ, ತೊಗರಿ, ಅಲಸಂದೆ, ಸಜ್ಜೆ, ನೆಲಗಡಲೆ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು.

ಡಿ. ಬಸವರಾಜ್‌ಗೆ ಪುನಃ ಬೆದರಿಕೆ ಪತ್ರ: ಕ್ಷಮೆಗೆ ಗಡುವು

ಸಾರ್ವರ್ಕರ್‌ಗೆ ಭಾರತ ರತ್ನ ನೀಡಬಾರದು ಎಂದು ಮಾಧ್ಯಮಗಳಲ್ಲಿ ನೀಡಿರುವ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕು ಎಂದು ತಮಗೆ ಎಚ್ಚರಿಕೆಯ ಬೆದರಿಕೆ ಪತ್ರದಿಂದ ಡಿ. ಬಸವರಾಜ್ ಆತಂಕ

ಖಾಸಗಿ ಬಸ್‌ಗಳ ಸಂಚಾರ ಬಂದ್‌ನಿಂದ ನಷ್ಟ – ಸಂಕಷ್ಟ

ರ್ಕಾರ ಡಿಸೆಂಬರ್ 2020ರವರೆಗೆ ತೆರಿಗೆ ಮನ್ನಾ ಹಾಗೂ 2021ರ  ಮಾರ್ಚ್ ವರೆಗೆ ಶೇ.50 ರಷ್ಟು ತೆರಿಗೆ ಪಾವತಿಸಲು ಅನುವು ಮಾಡಿಕೊಡಬೇಕೆಂದು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘವು ಆಗ್ರಹಿಸಿದೆ.

ಜಿಲ್ಲೆಯಲ್ಲೇ ಕಸಿ, ಸಸಿಗಳು ಸರ್ಕಾರಿ ದರದಲ್ಲಿ ಮಾರಾಟ

ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ಕಸಿ, ಸಸಿಗಳನ್ನು ಸಸ್ಯಾಭಿವೃದ್ಧಿ ಮಾಡಿ, ಸರ್ಕಾರಿ ಮಾರಾಟ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಆಸಕ್ತ ರೈತರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಭ್ರಾತೃತ್ವದ ಶಕ್ತಿ ನಿಸಾರ್ ಅಹಮದ್ : ಪ್ರೊ. ಹಲಸೆ

ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸವನ್ನು ತಮ್ಮ ಸಾಹಿತ್ಯದ ಮೂಲಕ ವಿಶ್ವಮಟ್ಟಕ್ಕೆ ಎತ್ತರಿಸಲು ಶ್ರಮಿಸಿದ ಸಾಹಿತಿ, ಕವಿ ಪ್ರೊ. ಕೆ.ಎಸ್. ನಿಸಾರ್ ಅಹ್ಮದ್ ವಿಶಿಷ್ಟ ವ್ಯಕ್ತಿತ್ವದ ಭ್ರಾತೃತ್ವದ ಶಕ್ತಿಯಾಗಿದ್ದರು

ಡೆಂಗ್ಯೂ, ಚಿಕುನ್‌ಗುನ್ಯ ತಡೆಗೆ ಅಗತ್ಯ ಕ್ರಮಕ್ಕೆ ವಿಬಿಡಿಇ ಸೂಚನೆ

ಮೇ 16 ರಾಷ್ಟ್ರೀಯ ಡೆಂಗ್ಯೂ ವಿರೋಧಿ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಲ್ಲಿ ಡೆಂಗ್ಯೂ ಮತ್ತು ಚಿಕುನ್‌ಗುನ್ಯ ವೈರಸ್ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳನ್ನು ಇಲಾಖೆ ತಿಳಿಸಿದೆ.

ಪರ್ಯಾಯ ಸಮಾಜ ನಿರ್ಮಾಣ ಅಗತ್ಯ

ವಿಜ್ಞಾನ, ತಂತ್ರಜ್ಞಾನ ಮತ್ತು ಯಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜವನ್ನು ಪರ್ಯಾಯವಾಗಿ ರೂಪಿಸಿ, ಸದೃಢ ದೇಶ ನಿರ್ಮಾಣಕ್ಕೆ ಪ್ರಜಾಪ್ರಭುತ್ವ ಆದ್ಯತೆ ನೀಡಬೇಕು.

ಮೇಯರ್-ಜಿಲ್ಲಾಧಿಕಾರಿ ನಡುವೆ ಅನ್ಯೋನ್ಯತೆಯಿದೆ : ಶಿಂಧೆ

ದಿನೇಶ್ ಕೆ. ಶೆಟ್ಟಿ ಹತಾಶರಾಗಿ ಮೇಯರ್ ಅಜಯ್ ಕುಮಾರ್ ಬಗ್ಗೆ ಹಗುರವಾಗಿ ಮಾತನಾಡುತ್ತಾ, ಅಪಪ್ರಚಾರ ಮಾಡುತ್ತಿದ್ದಾರೆ ಆನಂದರಾವ್ ಶಿಂಧೆ ಆರೋಪಿಸಿದ್ದಾರೆ.

ದಾವಣಗೆರೆಯಲ್ಲಿ ವ್ಯವಹಾರ ನಿರಾಳ

ದಾವಣಗೆರೆ, ಮೇ 19- ಲಾಕ್‌ಡೌನ್ ಸಡಿಲಿಕೆ ಮಾಡಿದ ಪರಿಣಾಮ ನಗರದ ಆರ್ಥಿಕತೆ ಮಂಗಳವಾರ ಮತ್ತಷ್ಟು ಚುರುಕು ಪಡೆದಿರುವಂತೆ ಕಂಡು ಬಂತು. ಬೆಳಿಗ್ಗೆಯಿಂದಲೇ ಮಾರುಕಟ್ಟೆಯತ್ತ ಜನ ಬರಲಾರಂಭಿಸಿದ್ದರು. ಬಹುತೇಕ...

ಜಿಲ್ಲೆಯಲ್ಲಿ ಮಂಗಳವಾರ 22 ಸೋಂಕು ಪತ್ತೆ : ನೂರು ದಾಟಿದ ಕೊರೊನಾ

ಜಿಲ್ಲೆಯಲ್ಲಿ ಮಂಗಳವಾರ 22 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ನೂರರ ಗಡಿ ದಾಟಿ 106ಕ್ಕೆ ತಲುಪಿದೆ.

ಕಾರ್ಮಿಕ ಕಾನೂನು ತಿದ್ದುಪಡಿ ಖಂಡಿಸಿ ಪ್ರತಿಭಟನೆ

ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. 

ಮೇಯರ್ ಆಗುವವರೆಗೂ ಡಿಸಿ ಒಳ್ಳೆಯವರಾಗಿದ್ದರೇ ?

ಅಧಿಕಾರ ಸಿಕ್ಕ ತಕ್ಷಣ ಜಿಲ್ಲಾಧಿಕಾರಿಗಳು ಮೇಯರ್ ಅವರಿಗೆ ಬೇಡವಾಗಿದ್ದಾರೆಯೇ ? ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಪ್ರಶ್ನಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಡಿಸಿ ಬಳಿ 20 ಕೋಟಿ ಹಣವಿದ್ದರೂ ಹರಿಹರ ತಾಲ್ಲೂಕಿಗೆ ಒಂದು ನಯಾ ಪೈಸೆ ಹಣವಿಲ್ಲ

ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತಮ್ಮ ಬಳಿ ಸರ್ಕಾರದ 20 ಕೋಟಿ ರೂ. ಹಣ ಇರುವುದರಿಂದ ಅದನ್ನು ಕೊರೊನಾ ಸೋಂಕು ನಿಯಂತ್ರಣ ಮಾಡಲು ಬಳಸಲಾಗುತ್ತದೆ

ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಜೋಳ ಖರೀದಿ ಆದೇಶಕ್ಕೆ ಎಸ್‌ಎಆರ್‌ ಸ್ವಾಗತ

ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಮತ್ತು ಬಿಳಿಜೋಳ, ಆಹಾರ ಧಾನ್ಯಗಳನ್ನು ಮೇ 31ರವರೆಗೆ ಖರೀದಿಸಲು ಸರ್ಕಾರದ ಆದೇಶ ವಾಗಿರುವುದನ್ನು ಸ್ವಾಗತಿಸುವುದಾಗಿ