ಸುದ್ದಿಗಳು

Home ಸುದ್ದಿಗಳು
ಹರಿಹರದಲ್ಲಿ ಗುತ್ತಿಗೆ ನೌಕರರಿಂದ ಪ್ರತಿಭಟನೆ : ಮನವಿ

ಹರಿಹರದಲ್ಲಿ ಗುತ್ತಿಗೆ ನೌಕರರಿಂದ ಪ್ರತಿಭಟನೆ : ಮನವಿ

ಕೋವಿಡ್-19 ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ, ಆರೋಗ್ಯ ವಿಮೆ ಇನ್ನಿತರೆ ಸಮಸ್ಯೆಗಳನ್ನು ಮುಂದಿಟ್ಟು ಕೆಲಸ ಬಹಿಷ್ಕರಿಸಿ ಸಾಂಕೇತಿಕವಾಗಿ ಪ್ರತಿಭಟನೆ .

ಸ್ಮಾರ್ಟ್‌ ಸಿಟಿಗೆ ಸ್ವಾಗತಿಸುತ್ತಿರುವ ಕಸದ ಗುಡ್ಡೆಗಳು

ಸ್ಮಾರ್ಟ್‌ ಸಿಟಿಗೆ ಸ್ವಾಗತಿಸುತ್ತಿರುವ ಕಸದ ಗುಡ್ಡೆಗಳು

ಚನ್ನಗಿರಿಯಿಂದ ದಾವಣಗೆರೆಗೆ ಬರುವ ದ್ವಾರದ ಎಡಭಾಗದ ರಸ್ತೆಯಲ್ಲಿ ಕಸದ ರಾಶಿಗಳು ಹಾಗೂ ತ್ಯಾಜ್ಯದ ವಸ್ತುಗಳು ದಾವಣಗೆರೆ ಸ್ಮಾರ್ಟ್‌ಸಿಟಿಗೆ ಸ್ವಾಗತ ಕೋರುತ್ತಿರುವಂತಿದೆ. 

ಅಮೆರಿಕ ಸರ್ಕಾರದ ಜನಾಂಗೀಯ ದ್ವೇಷ ವಿರುದ್ಧ ಪ್ರತಿಭಟನೆ

ಅಮೆರಿಕ ಸರ್ಕಾರದ ಜನಾಂಗೀಯ ದ್ವೇಷ ವಿರುದ್ಧ ಪ್ರತಿಭಟನೆ

ಕಪ್ಪು ವರ್ಣದ ಜನರ ಮೇಲೆ ನಡೆಸಲಾದ ಹಲ್ಲೆಯ ವಿರುದ್ಧ ಹಾಗೂ ಕಪ್ಪು ವರ್ಣದ ನಾಗರಿಕ ಜಾರ್ಜ್ ಫ್ಲಾಯ್ಡ್ ಅವರ ಭೀಕರ ಹತ್ಯೆ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.

ನಕಲಿ ಪರಿಕರ ಬಗ್ಗೆ ಎಚ್ಚರ : ಪ್ರೊ. ಲಿಂಗಣ್ಣ

ನಕಲಿ ಪರಿಕರ ಬಗ್ಗೆ ಎಚ್ಚರ : ಪ್ರೊ. ಲಿಂಗಣ್ಣ

ಕಳೆದ ಎರಡು ದಿನಗಳಿಂದ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಎಲ್ಲಾ ರೈತರು ತಮ್ಮ ತಮ್ಮ ಹೊಲಗಳಲ್ಲಿ ಮುಂಗಾರು ಬಿತ್ತನೆಗೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.  

ಕಲ್ಯಾಣ ಮಂಡಳಿ ಜಾರಿಗೆ ಟೈಲರ್ಸ್ ಆಗ್ರಹ

ಕಲ್ಯಾಣ ಮಂಡಳಿ ಜಾರಿಗೆ ಟೈಲರ್ಸ್ ಆಗ್ರಹ

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲಿ ಟೈಲರ್ಸ್ ಕಲ್ಯಾಣ ಮಂಡಳಿ ಜಾರಿಗೆ ತರುವಂತೆ ಆಗ್ರಹಿಸಿ ನಗರದಲ್ಲಿ ಮೊನ್ನೆ ಟೈಲರ್ಸ್‌ಗಳು ಹೋರಾಟದ ಮುಖೇನ ಸರ್ಕಾರದ ಗಮನ ಸೆಳೆದರು.

ಆನ್‌ಲೈನ್ ಪೇಂಟಿಂಗ್‌ನಲ್ಲಿ ಹರಿಹರದ ಮನೀಷಾಗೆ ಕಂಚು

ಆನ್‌ಲೈನ್ ಪೇಂಟಿಂಗ್‌ನಲ್ಲಿ ಹರಿಹರದ ಮನೀಷಾಗೆ ಕಂಚು

ರಾಷ್ಟ್ರಮಟ್ಟದ ಆನ್‌ಲೈನ್ ಪೇಂಟಿಂಗ್ ಸ್ಪರ್ಧೆಯಲ್ಲಿ ಹರಿಹರದ ಎಂಕೆಇಟಿ ಸಿಬಿಎಸ್‌ಇ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿನಿ ಎಂ.ಹೆಚ್. ಮನೀಷಾ ಕಂಚಿನ ಪದಕ ಗಳಿಸಿದ್ದಾಳೆ.

ಬಾಣಗೇರಿ ಕೊರೊನಾ ಸೋಂಕಿತ ಪ್ರದೇಶ ಸೀಲ್‌ಡೌನ್‌

ಬಾಣಗೇರಿ ಕೊರೊನಾ ಸೋಂಕಿತ ಪ್ರದೇಶ ಸೀಲ್‌ಡೌನ್‌

ಹರಪನಹಳ್ಳಿ ಪಟ್ಟಣದ ಬಾಣಗೇರಿ ಪ್ರದೇಶದಲ್ಲಿ  ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು 28 ದಿನಗಳ ಕಾಲ ಸೀಲ್‌ಡೌನ್‌ ಮಾಡಲಾಗಿದೆ.