ಸುದ್ದಿಗಳು

Home ಸುದ್ದಿಗಳು
ಮಹಿಳೆಗೆ ಸಾಧನೆಯೊಂದಿಗೆ ಅಸಮಾನತೆ ನಿವಾರಿಸುವ ಸವಾಲಿದೆ : ಶಾಂತಕುಮಾರಿ

ಮಹಿಳೆಗೆ ಸಾಧನೆಯೊಂದಿಗೆ ಅಸಮಾನತೆ ನಿವಾರಿಸುವ ಸವಾಲಿದೆ : ಶಾಂತಕುಮಾರಿ

ಮಹಿಳೆಯರು ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಾಬೀತುಪಡಿಸುತ್ತಿದ್ದಾಳೆ. ಮಹಿಳಾ ಸ್ವಾತಂತ್ರ್ಯವನ್ನು ಧನಾತ್ಮಕವಾಗಿ ಹಾಗೂ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಬಳಸಿಕೊಂಡು ಮುನ್ನಡೆಯ ಬೇಕಿದೆ

ಪಾದಯಾತ್ರೆ ತೆರಳದ ಭಕ್ತರಿಂದ ಪೂಜೆ

ಪಾದಯಾತ್ರೆ ತೆರಳದ ಭಕ್ತರಿಂದ ಪೂಜೆ

ಹೊನ್ನಾಳಿ : ಪ್ರತಿವರ್ಷ ಕೊಟ್ಟೂರು ಜಾತ್ರೆ ಅಂಗವಾಗಿ ಪಾದ ಯಾತ್ರೆ ತೆರಳುತ್ತಿದ್ದ ಹೊನ್ನಾಳಿ ಭಕ್ತರು ಇಂದು ಪಟ್ಟಣದ ಗೌಡರ ಬೀದಿಯಲ್ಲಿನ ಕೊಟ್ಟೂರು ಶ್ರೀ ಗುರು ಬಸವೇಶ್ವರ ದೇವಸ್ಥಾನದಲ್ಲಿ ರಾತ್ರಿ ವಿಶೇಷ ಪೂಜೆ ಸಲ್ಲಿಸಿದರು.

ಒಳ ಮೀಸಲಾತಿಗಾಗಿ ಯಾವುದೇ  ಹಂತದ ಹೋರಾಟಕ್ಕೂ ಸಿದ್ಧರಾಗಬೇಕು

ಒಳ ಮೀಸಲಾತಿಗಾಗಿ ಯಾವುದೇ ಹಂತದ ಹೋರಾಟಕ್ಕೂ ಸಿದ್ಧರಾಗಬೇಕು

ಮಲೇಬೆನ್ನೂರು : ಸಾಮಾಜಿಕ ನ್ಯಾಯಪರ ಒಳ ಮೀಸಲಾತಿ ಪಡೆಯಲು ಯಾವುದೇ ಹಂತದ ಹೋರಾಟಕ್ಕೂ ಸಿದ್ಧರಾಗಬೇಕೆಂದು ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಹೇಳಿದರು.

ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ : ಆರೋಪ

ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ : ಆರೋಪ

ಕೂಡ್ಲಿಗಿ : ತಾಲ್ಲೂಕಿನ ಅಂಗನ ವಾಡಿಗಳಿಗೆ ಪೂರೈಸುವ ಆಹಾರ ಕಳಪೆ ಆಗಿದ್ದು ಶೇಂಗಾ, ಬೇಳೆ ಮುಂತಾದ ಆಹಾರ ಧಾನ್ಯಗಳಲ್ಲಿ ಹುಳುಗಳು ಸಹ ಇರುತ್ತವೆ. ಇಂತಹ ಆಹಾರವನ್ನು ಮಕ್ಕಳಿಗೆ, ಬಾಣಂತಿಯರಿಗೆ ನೀಡಿದರೆ ಅವರು ಎಷ್ಟು ಆರೋಗ್ಯವಂತಾಗಿರಲು ಸಾಧ್ಯ

ಹಲವು ವೈಶಿಷ್ಟ್ಯಗಳ  ಕೊಟ್ಟೂರೇಶ್ವರ ರಥೋತ್ಸವ ಇಂದು

ಹಲವು ವೈಶಿಷ್ಟ್ಯಗಳ ಕೊಟ್ಟೂರೇಶ್ವರ ರಥೋತ್ಸವ ಇಂದು

ಕೊಟ್ಟೂರು : ದಲಿತ ಮಹಿಳೆ ದುರುಗಮ್ಮನಿಂದ ಕಳಸದಾರತಿ ಬೆಳಗುವಿಕೆ, ಅಶುಭವೆಂದೇ ಪರಿಗಣಿಸಲಾಗಿರುವ ಮೂಲಾ ನಕ್ಷತ್ರದಲ್ಲಿ ರಥೋತ್ಸವಕ್ಕೆ ಚಾಲನೆ ಪಡೆಯುವುದು ಸೇರಿದಂತೆ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವವು ನಾಳೆ ದಿನಾಂಕ 7 ರ ಭಾನುವಾರ ನಡೆಯಲಿದೆ. 

ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಅಗ್ರಮಾನ್ಯ

ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಅಗ್ರಮಾನ್ಯ

ಹೂವಿನಹಡಗಲಿ : ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ, ಶಿಷ್ಟಾಚಾರ, ಶಿಸ್ತು, ಸಮಯಪ್ರಜ್ಞೆ ಮುಂತಾದ ಸುಸಂಸ್ಕೃತಿಯ ಜೀವನ ರೂಪಿಸುವಲ್ಲಿ ಪೋಷಕರು ಮೊದಲು ಅನುಸರಿಸಿ ಪಾಲಿಸಿದಾಗ ಅದಕ್ಕೆ ನೈತಿಕತೆ ಇರುತ್ತದೆ.

ಆಶ್ರಯ ಮನೆಗಳ ತೆರವಿನ ಕಿರುಕುಳ: ಸೂರು ಉಳಿಸಲು ಮನವಿ

ಆಶ್ರಯ ಮನೆಗಳ ತೆರವಿನ ಕಿರುಕುಳ: ಸೂರು ಉಳಿಸಲು ಮನವಿ

ಸರ್ಕಾರದಿಂದ ನೀಡಲಾದ ಆಶ್ರಯ ಮನೆಗಳನ್ನು ತೆರವುಗೊಳಿಸುವುದಾಗಿ ಭೂಮಿ ನೀಡಿದ್ದ ಖಾಸಗಿ ವ್ಯಕ್ತಿಯು ಕಿರುಕುಳ ನೀಡುತ್ತಿದ್ದು, ನಮಗೆ ಆಶ್ರಯ ಮನೆ ಉಳಿಸಿಕೊಡುವಂತೆ ಆಗ್ರಹಿಸಿ ನಗರದಲ್ಲಿಂದು ಹರಿಹರ ತಾಲ್ಲೂಕಿನ ಮಳಲಹಳ್ಳಿ ಗ್ರಾಮದ ಫಲಾನುಭವಿಗಳು ಉಪವಿಭಾಗಾಧಿಕಾರಿ ಮೊರೆ ಹೋದರು.

ಸಂವಿಧಾನ ಮಾತ್ರ ಗೋರ್ ಧರ್ಮವನ್ನು ಉಳಿಸಬಲ್ಲದು

ಸಂವಿಧಾನ ಮಾತ್ರ ಗೋರ್ ಧರ್ಮವನ್ನು ಉಳಿಸಬಲ್ಲದು

ಕೂಡ್ಲಿಗಿ : ಧಾರ್ಮಿಕ ಮೂಲಭೂತವಾದದ ವಿಕಾರತೆ ಮತ್ತು ಆರ್ಥಿಕತೆಯ ಅರಾಜಕತೆ ಸಮಾಜದಲ್ಲಿ ಮತ್ತಷ್ಟು ಅಸಮಾನತೆಯನ್ನು ಬಿತ್ತುತ್ತಿದೆ. ಬಂಜಾರರ ಬಹು ಸಂಸ್ಕೃತಿಯನ್ನು ನಾಶಪಡಿಸುತ್ತಿದೆ.

ಗ್ರಾ.ಪಂ. ಅಧ್ಯಕ್ಷರು ಗ್ರಾಮಾಭಿವೃದ್ಧಿಗೆ ಶ್ರಮಿಸಲಿ

ಗ್ರಾ.ಪಂ. ಅಧ್ಯಕ್ಷರು ಗ್ರಾಮಾಭಿವೃದ್ಧಿಗೆ ಶ್ರಮಿಸಲಿ

ಜಗಳೂರು : ಸಚಿವರು ಗಳಿಗೆ ಇಲ್ಲದ, ಚೆಕ್‌ನಲ್ಲಿ ಸಹಿ ಮಾಡುವ ಅಧಿಕಾರ  ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಇದೆ. ಹಣದ ಆಮಿಷ ತೊರೆದು ನಂಬಿದ ಜನತೆಯ ಋಣ ತೀರಿಸಿ ಉತ್ತಮ ಕೆಲಸ ಗಳನ್ನು ಮಾಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಸಲಹೆ ನೀಡಿದರು.

ಇಂದು ಕೊಟ್ಟೂರೇಶ್ವರ ರಥೋತ್ಸವ ಪಾದಯಾತ್ರಿಗಳ ಸಂಖ್ಯೆ ಕುಂಠಿತ

ಇಂದು ಕೊಟ್ಟೂರೇಶ್ವರ ರಥೋತ್ಸವ ಪಾದಯಾತ್ರಿಗಳ ಸಂಖ್ಯೆ ಕುಂಠಿತ

ಇಂದು ನಡೆಯಲಿರುವ ಕೊಟ್ಟೂರೇಶ್ವರ ರಥೋತ್ಸವದಲ್ಲಿ ಪಾಲ್ಗೊಳ್ಳಲು ಪಾದಯಾತ್ರೆ ಮೂಲಕ ಪ್ರತಿವರ್ಷ ಬರುತ್ತಿದ್ದ ಭಕ್ತರ ಸಂಖ್ಯೆ ಕೋವಿಡ್ ಕಾರಣದಿಂದ ಕುಂಠಿತವಾಗಿದೆ. ಲಕ್ಷಾಂತರ ಭಕ್ತರಿಂದ ತುಂಬಿ ಹೋಗುತ್ತಿದ್ದ ರಸ್ತೆಗಳಲ್ಲಿ ಬೆರಳೆಣಿಕೆಯ ಭಕ್ತರನ್ನು ಕಾಣುವಂತಾಗಿದೆ. 

ವಿಜಾನದ ಸತ್ಯಾನ್ವೇಷಣೆ ಮರೆ

ವಿಜಾನದ ಸತ್ಯಾನ್ವೇಷಣೆ ಮರೆ

ಜೀವನದಲ್ಲಿ ವಿಜ್ಞಾನ ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿದ್ದೇವೇಯೇ ವಿನಃ ವಿಜ್ಞಾನದ ಮಹತ್ವದ ನಿಜವಾದ ಸತ್ಯಾನ್ವೇಷಣೆ ಆಗುತ್ತಿಲ್ಲ.