ಸಂಚಯ

Home ಸಂಚಯ
ಕಂಪನ

ಕಂಪನ

ಸ್ವಾರ್ಥಿ ಮಾನವನ ಜಾತಿಯ ಅಂತ್ಯದ ಧಾರುಣ...ನೀವೇ ತಾನೇ ಇದಕ್ಕೆಲ್ಲಾ ಕಾರಣ.

ಉತ್ಕಟ

ಉತ್ಕಟ

ಬೆಳಕು ಮೂಡಬೇಕು, ಕತ್ತಲ ಬೆನ್ನತ್ತಿ ಓಡಿಸಬೇಕು, ದಿಗಿಲುಗೊಂಡ ಮನಕ್ಕೆ, ತುಸು ನೆಮ್ಮದಿ ನೀಡಬೇಕು...

ಮುನ್ನುಡಿ…

ಮುನ್ನುಡಿ…

ನೋವು ನಲಿವು...ಇಷ್ಟ ಕಷ್ಟ...ಮನಕೆ ಹಿಡಿದ....ಹರಳ ಕನ್ನಡಿ.

ಮನದ ಮಂಥನ…

ಮನದ ಮಂಥನ…

ಮನದ ಮಂಥನವಾಗದೊಡೆ ಮನವು ತಿಳಿಯಾಗದು...

ಘಾತ

ಘಾತ

ಓ... ಕಡಲೇ ನಿನ್ನ ಆ ಭೋರ್ಗರೆತ ನನ್ನೊಡಲಲಿ ನಿನ್ನ ಸೇರುವ ತುಡಿತ.

ದೀಪಗಳ ಸಾಲಿನ ದೀಪಾವಳಿ….

ದೀಪಗಳ ಸಾಲಿನ ದೀಪಾವಳಿ….

ಮಣ್ಣಿನ ದೀಪಗಳನ್ನು ಸಾಲಾಗಿ ಹಚ್ಚುವ ಮೂಲಕ ಮನದ ಮನೆಯ ಅಂಧಕಾರವೆಲ್ಲಾ ಕಳೆಯುವ ಹಬ್ಬವು ದೀಪಾವಳಿ.

ಕಲರವ

ಕಲರವ

ಆ ಅಂದಕೆ ಆ ಬಣ್ಣಕ್ಕೆ ಆ ನರ್ತನಕ್ಕೆ...ನವಿಲಿಗೆ ನವಿಲೇ ಸರಿಸಾಟಿ...ಆ ಚಿತ್ರಕಲೆಗೆ ನೀನೇ ಸರಿಸಾಟಿ.

ಆಪ್ತಮಿತ್ರನ ಅಗಲಿಕೆ

ಆಪ್ತಮಿತ್ರನ ಅಗಲಿಕೆ

ನಾವಿಬ್ಬರೂ ಏಕವಚನದ ಗೆಳೆಯರು. ನಮ್ಮ ಗೆಳೆತನಕ್ಕೆ ಏನಿಲ್ಲವೆಂದರೂ ಅಜಮಾಸು ಮೂರು ದಶಕಗಳಿಗೂ ಮಿಗಿಲಾದ ಆಯಸ್ಸು. 

ಮಧ್ಯ ಕರ್ನಾಟಕ ಮತ್ತು ಕನ್ನಡ…

ಮಧ್ಯ ಕರ್ನಾಟಕ ಮತ್ತು ಕನ್ನಡ…

ಕನ್ನಡ ನಮಗೆ ಬರೀ ಭಾಷೆ ಯಾಗಿಲ್ಲ... ಅದು ನಮ್ಮ ಬದುಕು... ಅತ್ಯಂತ ಪ್ರಾಚೀನ, ಅತ್ಯಂತ ಸುಂದರ ಲಿಪಿಯನ್ನು ಹೊಂದಿರುವ ಇಂತಹ ಭಾಷೆಯನ್ನು ನಾವು ಮಾತನಾಡುತ್ತೇವೆ ಎನ್ನುವುದೇ ನಮಗೆ ಹೆಮ್ಮೆ.

ಅದ್ಭುತ ನಮ್ಮ ಭಾಷೆ ಕನ್ನಡ

ಅದ್ಭುತ ನಮ್ಮ ಭಾಷೆ ಕನ್ನಡ

ಕನ್ನಡ ಭಾಷೆ ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದು. ವಿಶ್ವದ ನಾನಾ ಭಾಷೆಗಳಲ್ಲಿ ಸಿಕ್ಕಿರುವ ಅಚ್ಚ ಕನ್ನಡದ ಶಾಸನಗಳು ಕನ್ನಡದ ಪ್ರಾಚೀನತೆಯನ್ನು ಸಾಬೀತುಪಡಿಸುತ್ತವೆ.

ಶಾಲೆ ಹೆಚ್ಚೇ….

ಶಾಲೆ ಹೆಚ್ಚೇ….

ಪೋಷಕರಿಗೆ ಬುದ್ಧಿ ಹೇಳಿ...ಬಾಲಕಾರ್ಮಿಕ ಪದ್ಧತಿ ನಿಷೇಧಿಸಿ...ಕೂಲಿಗೆ ಕಳಿಸುವವರಿಗೆ...ಕಠಿಣ ಶಿಕ್ಷೆ ನೀಡಿ ...