ಲೇಖನಗಳು

Home ಲೇಖನಗಳು
ಮಧ್ಯ ಕರ್ನಾಟಕ ಮತ್ತು ಕನ್ನಡ…

ಮಧ್ಯ ಕರ್ನಾಟಕ ಮತ್ತು ಕನ್ನಡ…

ಕನ್ನಡ ನಮಗೆ ಬರೀ ಭಾಷೆ ಯಾಗಿಲ್ಲ... ಅದು ನಮ್ಮ ಬದುಕು... ಅತ್ಯಂತ ಪ್ರಾಚೀನ, ಅತ್ಯಂತ ಸುಂದರ ಲಿಪಿಯನ್ನು ಹೊಂದಿರುವ ಇಂತಹ ಭಾಷೆಯನ್ನು ನಾವು ಮಾತನಾಡುತ್ತೇವೆ ಎನ್ನುವುದೇ ನಮಗೆ ಹೆಮ್ಮೆ.

ಅದ್ಭುತ ನಮ್ಮ ಭಾಷೆ ಕನ್ನಡ

ಅದ್ಭುತ ನಮ್ಮ ಭಾಷೆ ಕನ್ನಡ

ಕನ್ನಡ ಭಾಷೆ ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದು. ವಿಶ್ವದ ನಾನಾ ಭಾಷೆಗಳಲ್ಲಿ ಸಿಕ್ಕಿರುವ ಅಚ್ಚ ಕನ್ನಡದ ಶಾಸನಗಳು ಕನ್ನಡದ ಪ್ರಾಚೀನತೆಯನ್ನು ಸಾಬೀತುಪಡಿಸುತ್ತವೆ.

ಸಂತೆಬೆನ್ನೂರು ಸುತ್ತಮುತ್ತ ಈ ವರ್ಷ ಎರಡನೇ ಬೆಳೆ ಅಲಸಂದಿ ಬಂಪರ್ ಬೆಳೆ ನಿರೀಕ್ಷೆ

ಸಂತೆಬೆನ್ನೂರು ಸುತ್ತಮುತ್ತ ಈ ವರ್ಷ ಎರಡನೇ ಬೆಳೆ ಅಲಸಂದಿ ಬಂಪರ್ ಬೆಳೆ ನಿರೀಕ್ಷೆ

ಸಂತೆಬೆನ್ನೂರು ಸುತ್ತಮುತ್ತ "ಪಾಪ್ ಕಾರ್ನ್ "ಬೆಳೆಯ ನಂತರ ಪುನಃ ಹಿಂಗಾರು ಮಳೆಗೆ ಅಲಸಂದಿ ಸಮೖದ್ದವಾಗಿ ಬೆಳೆದು ಕಂಗೊಳಿಸುತ್ತಿದೆ.

ಬಾರ್‌ಗಳು ಓಕೆ, ವಿದ್ಯಾ ದೇಗುಲಗಳು ಯಾಕೆ…?

ಬಾರ್‌ಗಳು ಓಕೆ, ವಿದ್ಯಾ ದೇಗುಲಗಳು ಯಾಕೆ…?

ಎರಡು ತಿಂಗಳು ರಜೆ ನೀಡಿದ ನಂತರ ಮಕ್ಕಳನ್ನು ಶಿಕ್ಷಣದ ದಾರಿಗೆ ತರಲು ಶಿಕ್ಷಕರು ಹರಸಾಹಸ ಪಡಬೇಕಾಗುತ್ತದೆ. ಅಂಥದರಲ್ಲಿ ಅರ್ಧ ವರ್ಷವೇ ಶಾಲೆ ಮುಚ್ಚಿರುವಾಗ ಮುಂದಿನ ಗತಿ ದೇವರಿಗೇ ಗೊತ್ತು.

ಕನ್ನಡಿಗರೇ ಏಳಿ ! ಎದ್ದೇಳಿ ! ಜಾಗೃತರಾಗೋಣ

ಕನ್ನಡಿಗರೇ ಏಳಿ ! ಎದ್ದೇಳಿ ! ಜಾಗೃತರಾಗೋಣ

ಸಾವಿರಾರು ವರ್ಷಗಳ ಇತಿಹಾಸದಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ, ರಾಜಕೀಯ ದಬ್ಬಾಳಿಕೆಯನ್ನು ಸಮರ್ಥವಾಗಿ ಎದುರಿಸಿ, ಬೆಳೆದು ಬಂದ ಕನ್ನಡ ಭಾಷೆಗೆ, ಕನ್ನಡ ಬದುಕಿಗೆ ಆತಂಕ, ಆಘಾತಗಳು.

ಹಸಿವು…

ಹಸಿವು…

ಜ್ಞಾನದ ಹಸಿವು ಇದ್ದ ವ್ಯಕ್ತಿಯು ಜೀವನದಲ್ಲಿ ಎಷ್ಟೇ ಅಡೆ-ತಡೆಗಳಿದ್ದರೂ ಮೀರಿ ಯಶಸ್ವಿಯಾಗುತ್ತಾನೆ.

ಬದುಕಿನ ಮಜಲನ್ನು ಕಟ್ಟಿಕೊಟ್ಟ ಇಮ್ತಿಯಾಜ್ ಹುಸೇನರ `ಹೆಜ್ಜೆ ಗುರುತುಗಳು’

ಬದುಕಿನ ಮಜಲನ್ನು ಕಟ್ಟಿಕೊಟ್ಟ ಇಮ್ತಿಯಾಜ್ ಹುಸೇನರ `ಹೆಜ್ಜೆ ಗುರುತುಗಳು’

ಭಾರತದಲ್ಲಿ ಬಡವರ ಬದುಕಿನಲ್ಲಿ ನಡೆಯುವ ಎಲ್ಲಾ ಸಂಗತಿಗಳು ಆಕಸ್ಮಿಕದಂತೆ ಕಂಡರೂ, ಈ ದೇಶದಲ್ಲಿ ಬಡತನವೇ ಅನೇಕರ ಪಾಲಿಗೆ ಮುಂದೆ ಕಾಣುವ ಯಶೋಗಾಥೆ ಆಗುತ್ತದೆ.

ರಂಭಾಪುರಿ ಪೀಠದಲ್ಲಿ ಸಾಂಪ್ರದಾಯಿಕ ಶರನ್ನವರಾತ್ರಿ ದಸರಾ ದರ್ಬಾರ್

ರಂಭಾಪುರಿ ಪೀಠದಲ್ಲಿ ಸಾಂಪ್ರದಾಯಿಕ ಶರನ್ನವರಾತ್ರಿ ದಸರಾ ದರ್ಬಾರ್

ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾ ಸಂ ಸ್ಥಾನ ಪೀಠವು ಜ್ಞಾನ ಗಂಗೋತ್ರಿಯಾಗಿ ಆಕರ್ಷಕ ಪ್ರವಾಸಿ ತಾಣವಾಗಿ ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

ಹೆಣ್ಣೆಂದರೆ ಬರೀ ದೇಹವಲ್ಲ,  ಮುಗಿಲೆತ್ತರದ ಮನಸ್ಸು…

ಹೆಣ್ಣೆಂದರೆ ಬರೀ ದೇಹವಲ್ಲ, ಮುಗಿಲೆತ್ತರದ ಮನಸ್ಸು…

ಪ್ರಕೃತಿಯಂತೆ, ಜೇನಿನಂತೆ ಇಡೀ ದಿನ ಒಂದಲ್ಲಾ ಒಂದು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮನೆ, ಸಂಸಾರ, ಸಮಾಜಕ್ಕೆ ಅಪಾರ ಕೊಡುಗೆ ಕೊಡುತ್ತಿರುವುದು ಹೆಣ್ಣು...

ಪಶ್ಚಾತ್ತಾಪದ ಭಾವ  ನಮಗೆ ಮಾತ್ರ ಸ್ವಂತವೇ…?

ಪಶ್ಚಾತ್ತಾಪದ ಭಾವ ನಮಗೆ ಮಾತ್ರ ಸ್ವಂತವೇ…?

ಹಕ್ಕಿಗಳಂತೆ, ಗಿಡಗಳಂತೆ, ಹುಳಗಳಂತೆ ನಾವಾಗಬೇಕು.. ಹರಿವ ನದಿ, ಮೊಳೆವ ಗಿಡ, ಉಲಿವ ಗಿಳಿ, ನಲಿವ ನವಿಲು ಎಂದಿಗೂ ಘಟಿಸಿದ ಬದುಕಿಗೆ ಪಶ್ಚಾತ್ತಾಪ ಪಡುವುದೇ..?

ವೆಂಟಿಲೇಟರ್‌ ಮಹತ್ವ

ವೆಂಟಿಲೇಟರ್‌ ಮಹತ್ವ

ಕೊರೊನಾ ಕಾಡ್ಗಿಚ್ಚಾಗಿ ಹರಡುತ್ತಿ ರುವ ಈ ದಿನಗಳಲ್ಲಿ ಪಾಸಿ ಟಿವ್‌ ಬಂದ ವರ ಗೋಳಂತೂ ಹೇಳತೀರದು. ಆಸ್ಪತ್ರೆಯಲ್ಲಿ ಬೆಡ್‌, ವೆಂಟಿಲೇಟರ್‌ ಸಿಗುವುದು ಗಣ್ಯಾತೀಗಣ್ಯರಿಗೂ ಗಗನ ಕುಸುಮ ವಾಗಿದೆ ಎಂದ ಮೇಲೆ ಜನಸಾ ಮಾನ್ಯರ ಪಾಡಂತೂ ತುಂಬಾ ಕಷ್ಟವಾಗಿದೆ.

ಚಿಕಿತ್ಸೆಗೆ ನೆರವು, ಜಾಗೃತಿಗೆ ಒಲವು : ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಗುರಿ

ಚಿಕಿತ್ಸೆಗೆ ನೆರವು, ಜಾಗೃತಿಗೆ ಒಲವು : ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಗುರಿ

ನಾಲ್ಕು ವರ್ಷಗಳ ಹಿಂದೆ ಕ್ಯಾನ್ಸರ್ ಕುರಿತು ಅವೇರನೆಸ್ ಕ್ಯಾಂಪ್ ಮಾಡಿದ್ದೆವು. ಆಗ ಇದನ್ನೇ ಒಂದು ಬ್ಯಾನರ್ ಅಡಿಯಲ್ಲಿ ಯಾಕೆ ಮಾಡಬಾರದು ಅನ್ನಿಸಿತು. ಗೆಳೆಯರ ಜೊತೆ ಚರ್ಚಿಸಿ ಈ ಸಂಸ್ಥೆ ಹುಟ್ಟು ಹಾಕಿದೆವು.

ವೃದ್ಧಾಪ್ಯ ಶಾಪವಲ್ಲ

ವೃದ್ಧಾಪ್ಯ ಶಾಪವಲ್ಲ

ಅಜ್ಜನ ಆಸರೆಯ ಕೋಲು ನಮ್ಮ ಬಾಲ್ಯದ ಈ ಕೋಲಿನ ಹಾಡು, ಅಜ್ಜನ ಜೊತೆಗಿನ ಅವಿನಾಭಾವ ಸಂಬಂಧವನ್ನು ಹೇಳುತ್ತಿತ್ತು. `ಅಜ್ಜಿಯಿಲ್ಲದ ಮನೆ , ಮಜ್ಜಿಗೆಯಿಲ್ಲದ ಊಟ'... ಎರಡೂ ಪೂರ್ಣವಲ್ಲ.

ಸ್ವಚ್ಛ  ಭಾರತ್ – ಗಾಂಧೀಜಿಯವರ ಕನಸು…

ಸ್ವಚ್ಛ ಭಾರತ್ – ಗಾಂಧೀಜಿಯವರ ಕನಸು…

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಕಂಡ ಸ್ವಚ್ಚ ಭಾರತ, ಸ್ವಸ್ಥ ಭಾರತ ಎಂಬ ಕನಸನ್ನು ನನಸಾಗಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ.