ರಾಣೇಬೆನ್ನೂರು

Home ರಾಣೇಬೆನ್ನೂರು
ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ಅಧ್ಯಕ್ಷರಾಗಿ ಯಲ್ಲಪ್ಪ ರಡ್ಡಿ

ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ಅಧ್ಯಕ್ಷರಾಗಿ ಯಲ್ಲಪ್ಪ ರಡ್ಡಿ

ರಾಣೇಬೆನ್ನೂರು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ರೂಪಾಂತರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಯಲ್ಲಪ್ಪರಡ್ಡಿ ಹನುಮಂತರಡ್ಡಿ ರಡ್ಡೇರ ಆಯ್ಕೆಯಾಗಿದ್ದಾರೆ.

ರಾಣೇಬೆನ್ನೂರು ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳಿಂದ ವಿಶೇಷ ಅನುದಾನ : ಶಾಸಕ ಅರುಣಕುಮಾರ

ರಾಣೇಬೆನ್ನೂರು ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳಿಂದ ವಿಶೇಷ ಅನುದಾನ : ಶಾಸಕ ಅರುಣಕುಮಾರ

ರಾಣೇಬೆನ್ನೂರು : ರಾಜ್ಯದ ಯಾವ ನಗರ ಹಾಗೂ ಪಟ್ಟಣಕ್ಕೆ ನೀಡದ ವಿಶೇಷ ಅನುದಾನವನ್ನು ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ರಾಣೇಬೆನ್ನೂರಿನಲ್ಲಿ ಕೋಳಿವಾಡ  ಅವರ 77ನೇ ಹುಟ್ಟುಹಬ್ಬ

ರಾಣೇಬೆನ್ನೂರಿನಲ್ಲಿ ಕೋಳಿವಾಡ ಅವರ 77ನೇ ಹುಟ್ಟುಹಬ್ಬ

ರಾಣೇಬೆನ್ನೂರು : ಅಭಿಮಾನಿಗಳ ಪ್ರೀತಿಯನ್ನು ತಿರಸ್ಕರಿಸಲಾಗದೆ ನನ್ನ 77 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು. 

ಸಂತ್ರಸ್ತರಿಗೆ ಸ್ಪಂದಿಸುವುದೇ ಮೊದಲ ಕಾರ್ಯ

ಸಂತ್ರಸ್ತರಿಗೆ ಸ್ಪಂದಿಸುವುದೇ ಮೊದಲ ಕಾರ್ಯ

ರಾಣೇಬೆನ್ನೂರು : ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಕಳೆದುಕೊಂಡವರು, ಕೈಗೆ ಬಂದ ತುತ್ತು ಕಳೆದುಕೊಂಡ ರೈತರಿಗೆ ನೆರವು ನೀಡುವುದೇ ನನ್ನ ಮೊದಲ ಕೆಲಸ ಎಂದು ಹಾವೇರಿ ಜಿ.ಪಂ. ಅಧ್ಯಕ್ಷ ಏಕನಾಥ ಭಾನವಳ್ಳಿ ಹೇಳಿದರು. 

ಶುಚಿತ್ವದಿಂದ ರೋಗಗಳು ದೂರ

ಶುಚಿತ್ವದಿಂದ ರೋಗಗಳು ದೂರ

ಹರಪನಹಳ್ಳಿ : ಯುವಕರು ಗ್ರಾಮವನ್ನು ಹಾಗೂ  ದೇವಸ್ಥಾನವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ರೋಗಗಳಿಂದ ದೂರವಿರಬೇಕು ಎಂದು ಲಕ್ಷ್ಮೀಪುರ ಗ್ರಾಮ ಪಂ ಚಾಯಿತಿ ಮಾಜಿ ಅಧ್ಯಕ್ಷ ಪಿ.ಟಿ.ಭರತ್ ಹೇಳಿದರು. 

ನಗರಸಭೆಯ ಆಡಳಿತ ಬಿಜೆಪಿಗೆ ಬಹುತೇಕ ಖಚಿತ

ನಗರಸಭೆಯ ಆಡಳಿತ ಬಿಜೆಪಿಗೆ ಬಹುತೇಕ ಖಚಿತ

ರಾಣೇ ಬೆನ್ನೂರು ನಗರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗದ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಆಯ್ಕೆಗೆ ಚುನಾವಣೆ ದಿನಾಂಕ ನಿಗದಿಯಾಗಬೇಕಿದೆ.

ಗಾಂಧೀಜಿ ತತ್ವಗಳು ಎಲ್ಲಾ ಶತಮಾನಗಳಲ್ಲೂ ಅಮರ

ಗಾಂಧೀಜಿ ತತ್ವಗಳು ಎಲ್ಲಾ ಶತಮಾನಗಳಲ್ಲೂ ಅಮರ

ರಾಣೇಬೆನ್ನೂರು : ಗಾಂಧಿ ತತ್ವಗಳು ಎಲ್ಲಾ ಶತಮಾನಗಳಲ್ಲಿ ಅಮರವಾಗಿ ಉಳಿಯುತ್ತವೆ. ಅವನ್ನು ಪಾಲನೆ ಮಾಡುವ ನಾವೆಲ್ಲರೂ ಧನ್ಯರು ಎಂದು ಡಾ. ಸುರೇಶ್ ಸಿ.ಟಿ. ತಿಳಿಸಿದರು.

ಬರಡಾಗುತ್ತಿದೆ ಉಳ್ಳಾಗಡ್ಡಿ ಬೆಳೆದವರ ಬದುಕು

ಬರಡಾಗುತ್ತಿದೆ ಉಳ್ಳಾಗಡ್ಡಿ ಬೆಳೆದವರ ಬದುಕು

ರಾಣೇಬೆನ್ನೂರು : ಅತೀವೃಷ್ಠಿ, ಅನಾವೃಷ್ಠಿ, ರೋಗ-ರುಜಿನ, ಗೊಬ್ಬರ, ಬೀಜಗಳ ಅಭಾವ ಅಥವಾ ಕಳಪೆ ಬೀಜ (ಕೆಲ ರೈತರು ಅಂಗಡಿಗಳು ಇವೆ) ಮಾರಾಟ ಹೀಗೆ ಒಂದಿಲ್ಲೊಂದು ಸಮಸ್ಯೆಗಳಿಂದ ರೈತ ಪ್ರತಿವರ್ಷ ಸಂಕಷ್ಟಕ್ಕೀಡಾ ಗುತ್ತಿರುವುದು ಸಾಮಾನ್ಯವಾಗಿದೆ.

ಶಿಕ್ಷಕರಿಗೂ ವಾರಿಯರ್ಸ್ ಎಂದು ಪರಿಗಣಿಸಲು ಸರ್ಕಾರಕ್ಕೆ ಮನವಿ

ಶಿಕ್ಷಕರಿಗೂ ವಾರಿಯರ್ಸ್ ಎಂದು ಪರಿಗಣಿಸಲು ಸರ್ಕಾರಕ್ಕೆ ಮನವಿ

ರಾಣೇಬೆನ್ನೂರು : ಸೇವೆಯಲ್ಲಿರುವ ಶಿಕ್ಷಕರನ್ನು ವಾರಿಯರ್ಸ್ ಎಂದು ಪರಿಗಣಿಸ ಬೇಕು. ಕೋವಿಡ್‌ನಿಂದ ನಿಧನರಾದವರಿಗೆ ಇತರರಿಗೆ ಕೊಡುವ ಧನಸಹಾಯ ಕೊಡು ವಂತೆ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

ಕೋವಿಡ್ ಖಾಸಗಿ ಆಸ್ಪತ್ರೆ ಉದ್ಘಾಟನೆ

ಕೋವಿಡ್ ಖಾಸಗಿ ಆಸ್ಪತ್ರೆ ಉದ್ಘಾಟನೆ

ರಾಣೇಬೆನ್ನೂರು : ಕೊರೊನಾ ಸೋಂಕು ತಡೆಗಟ್ಟಲು ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ,  ಮಾಸ್ಕ್ ಬಳಕೆ ಇದು ಪ್ರತಿಯೊಬ್ಬರ ಪ್ರತಿನಿತ್ಯದ ಜವಾಬ್ದಾರಿಯಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣನವರ ಹೇಳಿದರು.

ಬಂಜಾರ ಸಮುದಾಯ ಅಭಿವೃದ್ಧಿಗೆ ಸಿಎಂರಿಂದ ಹಲವಾರು ಯೋಜನೆೆ

ಬಂಜಾರ ಸಮುದಾಯ ಅಭಿವೃದ್ಧಿಗೆ ಸಿಎಂರಿಂದ ಹಲವಾರು ಯೋಜನೆೆ

ರಾಣೇಬೆನ್ನೂರು : ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ಬಂಜಾರ ಸಮುದಾಯದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

ರಾಣೇಬೆನ್ನೂರಿನಲ್ಲಿ ಅರಸು ಜನ್ಮದಿನೋತ್ಸವ

ರಾಣೇಬೆನ್ನೂರಿನಲ್ಲಿ ಅರಸು ಜನ್ಮದಿನೋತ್ಸವ

ರಾಣೇಬೆನ್ನೂರು : ಮಾಜಿ ಮುಖ್ಯಮಂತ್ರಿ   ಡಿ.ದೇವರಾಜ ಅರಸು ಅವರ 105 ನೇ ಜನ್ಮ ದಿನೋತ್ಸವವನ್ನು  ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಶಾಸಕ ಅರುಣಕುಮಾರ ಪೂಜಾರ ಉದ್ಘಾಟಿಸಿದರು.