ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು
ಕನ್ನಡದ ಪರಂಪರೆ ಉಳಿಸಲು ಮುಂದಾಗಿ : ಡಾ. ಸಂಧ್ಯಾ ರೆಡ್ಡಿ

ಕನ್ನಡದ ಪರಂಪರೆ ಉಳಿಸಲು ಮುಂದಾಗಿ : ಡಾ. ಸಂಧ್ಯಾ ರೆಡ್ಡಿ

ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ಹೆಸರಿನಲ್ಲಿ ನಮ್ಮ ಸಾಂಸ್ಕೃತಿಕ ಪರಂಪರೆ ನಿರ್ಲಕ್ಷ್ಯಕ್ಕೆ ಒಳ ಲಾಗುತ್ತಿದೆ. ಲೇಖಕಿಯರು ನಮ್ಮ  ಪರಂಪರೆ ಉಳಿಸಲು, ಬೆಳೆಸಲು ಮುಂದಾಗಬೇಕು ಎಂದು ಹಿರಿಯ ಸಾಹಿತಿ ಶ್ರೀಮತಿ ಡಾ.ಸಂಧ್ಯಾ ರೆಡ್ಡಿ ಕರೆ ನೀಡಿದರು.

ಜಾನಪದ ಸೊಬಗು – ಸಂಸ್ಕೃತಿ ಸಿಂಚನ ಪಸರಿಸಿದ ತಪಸ್ವಿ ಈಶ್ವರಪ್ಪ

ಜಾನಪದ ಸೊಬಗು – ಸಂಸ್ಕೃತಿ ಸಿಂಚನ ಪಸರಿಸಿದ ತಪಸ್ವಿ ಈಶ್ವರಪ್ಪ

ದಾವಣಗೆರೆಯ ಮನೆ - ಮನಗಳಲ್ಲಿ ಸಾಹಿತ್ಯ, ಜಾನಪದ ಸೊಬಗು ಹಾಗೂ ಸಂಸ್ಕೃತಿಯ ಸಿಂಚನವನ್ನು ಪಸರಿಸಿದ ಅಪರೂಪದ ತಪಸ್ವಿ ಡಾ. ಎಂ.ಜಿ. ಈಶ್ವರಪ್ಪ ಎಂದು ಹಿರಿಯ ಸಾಹಿತಿ ಎಸ್.ಟಿ. ಶಾಂತ ಗಂಗಾಧರ್ ಬಣ್ಣಿಸಿದರು.

ಒಡಲಾಳದ ಸಂಕಟಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ `ಇಂತಿ ನಮಸ್ಕಾರಗಳು’ : ಅಗಸನಕಟ್ಟೆ

ಒಡಲಾಳದ ಸಂಕಟಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ `ಇಂತಿ ನಮಸ್ಕಾರಗಳು’ : ಅಗಸನಕಟ್ಟೆ

ನಮ್ಮ ಮನ ತಟ್ಟುವ, ನಮ್ಮನ್ನು ಘಾಸಿಗೊಳಿಸುವ, ನಮ್ಮೊಳಗೆ ತಳಮಳ ಹುಟ್ಟುಹಾಕದ ಹೊರತು ಕವಿತೆ ಸಾರ್ಥಕತೆ ಕಂಡುಕೊಳ್ಳುವುದಿಲ್ಲ ಎಂದು ಹಿರಿಯ ಸಾಹಿತಿ, ವಿಮರ್ಶಕ ಡಾ.ಲೋಕೇಶ್ ಅಗಸನಕಟ್ಟೆ ಪ್ರತಿಪಾದಿಸಿದರು.

ಕಾಂಗ್ರೆಸ್ ಅವಧಿಯಲ್ಲಿ ಸರ್ಕಾರಿ ಜಾಗ ಒತ್ತುವರಿ

ಕಾಂಗ್ರೆಸ್ ಅವಧಿಯಲ್ಲಿ ಸರ್ಕಾರಿ ಜಾಗ ಒತ್ತುವರಿ

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು,  ಖಾಸಗಿ ವ್ಯಕ್ತಿಗಳು ಸರ್ಕಾರಿ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ.

ಜ.26ರಂದು ನೂತನ ರೈಲ್ವೆ ಕಟ್ಟಡ ಉದ್ಘಾಟನೆ: ಸಿದ್ದೇಶ್ವರ

ಜ.26ರಂದು ನೂತನ ರೈಲ್ವೆ ಕಟ್ಟಡ ಉದ್ಘಾಟನೆ: ಸಿದ್ದೇಶ್ವರ

ಮುಂಬರುವ ಜನವರಿ 26ರಂದು ರೈಲ್ವೆ ನಿಲ್ದಾಣದ ನೂತನ ಕಟ್ಟಡ ಉದ್ಘಾಟನೆ ಯಾಗಲಿದೆ ಹಾಗೂ ಅಶೋಕ ಟಾಕೀಸ್ ರೈಲ್ವೆ ಕ್ರಾಸಿಂಗ್ ಸಮಸ್ಯೆ ಬಗೆಹರಿಸಲು ಕಿರು ಕೆಳ ಸೇತುವೆಯ ಕಾಮಗಾರಿ ಆರಂಭವಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ವೀರಶೈವ ಮಹಾಸಭಾದಿಂದ ಸಿಎಂಗೆ ಸನ್ಮಾನ

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ವೀರಶೈವ ಮಹಾಸಭಾದಿಂದ ಸಿಎಂಗೆ ಸನ್ಮಾನ

ಬೆಂಗಳೂರು : ಕರ್ನಾಟಕ ವೀರಶೈವ - ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭಾ ಸನ್ಮಾನಿಸಿ, ಗೌರವಿಸುವುದರ ಮೂಲಕ ಕೃತಜ್ಞತೆ ಸಲ್ಲಿಸಿದೆ.

ಪ್ರತಿ ಹಳ್ಳಿಗೆ ‘ಗ್ರಾಮ ಒನ್‌’ ಸೇವೆ

ಪ್ರತಿ ಹಳ್ಳಿಗೆ ‘ಗ್ರಾಮ ಒನ್‌’ ಸೇವೆ

ದಾವಣಗೆರೆ : 750ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುವ ಗ್ರಾಮ ಒನ್ ಕೇಂದ್ರವನ್ನು ಮುಂಬರುವ ದಿನಗಳಲ್ಲಿ ರಾಜ್ಯದ ಪ್ರತಿ ಹಳ್ಳಿಯಲ್ಲೂ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಎಲ್ಲಾ ವೃತ್ತಿ ಕ್ಷೇತ್ರಗಳಲ್ಲೂ ಕನ್ನಡ ಬಳಕೆಯಾದರೆ ಮಾತ್ರ ಶ್ರೀಮಂತ ಭಾಷೆಯಾಗಲು ಸಾಧ್ಯ

ಎಲ್ಲಾ ವೃತ್ತಿ ಕ್ಷೇತ್ರಗಳಲ್ಲೂ ಕನ್ನಡ ಬಳಕೆಯಾದರೆ ಮಾತ್ರ ಶ್ರೀಮಂತ ಭಾಷೆಯಾಗಲು ಸಾಧ್ಯ

ಎಲ್ಲಾ ವೃತ್ತಿ ಕ್ಷೇತ್ರಗಳಲ್ಲೂ ಕನ್ನಡ ಬಳಕೆಯಾದರೆ ಮಾತ್ರ ಅದು ಶ್ರೀಮಂತ ಭಾಷೆಯಾಗಲು ಸಾಧ್ಯ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕರೂ ಆದ ಡಾ.ಎಂ.ಜಿ. ಈಶ್ವರಪ್ಪ ಪ್ರತಿಪಾದಿಸಿದರು.

ಶಿಕ್ಷಣ ‍’ಶೂನ್ಯ’ವಿಲ್ಲ, ವಿದ್ಯಾಗಮದ ಸುಧಾರಣೆ

ಕೊರೊನಾ ಕಾರಣದಿಂದಾಗಿ ಶಿಕ್ಷಣ §ಶೂನ್ಯ ವರ್ಷ'ವಾಗುವ ಸಾಧ್ಯತೆ ತಳ್ಳಿ ಹಾಕಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ವಿದ್ಯಾಗಮವನ್ನು ಇನ್ನಷ್ಟು ಸುಧಾರಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ಡಿಸಿಎಂಗೆ ಎಚ್ಚರಿಕೆ ನೀಡುವ ತಾಕತ್ತು ರಾಜ್ಯದ ಸಿಎಂಗಿಲ್ಲ

ಬೆಳಗಾವಿ, ಕಾರವಾರ ತಮ್ಮ ರಾಜ್ಯದ್ದು ಎಂಬುದಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಹೇಳಿಕೆ ನೀಡಿದರೂ ಎಚ್ಚರಿಕೆ ನೀಡುವ ತಾಕತ್ತು ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಇಲ್ಲವಾಗಿದೆ.

ಡಿ.5ರ ಕರ್ನಾಟಕ ಬಂದ್‍ಗೆ ಅಖಿಲ ಭಾರತ ಹಿಂದೂ ಮಹಾಸಭಾ ಬೆಂಬಲ

ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮರಾಠ ಪ್ರಾಧಿಕಾರ, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಡಿಸೆಂಬರ್ 5ರಂದು ಕನ್ನಡಪರ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್‍ಗೆ ಅಖಿಲ ಭಾರತ ಹಿಂದೂ ಮಹಾಸಭಾ ಬೆಂಬಲ ಸೂಚಿಸಿದೆ.

ರಫ್ತು ಉದ್ದಿಮೆದಾರರ ಸಮಸ್ಯೆಗಳನ್ನು ನಿವಾರಿಸಲು ಕ್ರಮ

ಜಿಲ್ಲೆಯ ರಫ್ತು ಉದ್ದಿಮೆ ದಾರರ ಕುಂದು ಕೊರತೆಗಳನ್ನು ನಿವಾರಿಸಿ, ರಫ್ತಿಗೆ ಉತ್ತೇಜನ ನೀಡಲು ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿಯನ್ನು ರಚಿಸಲಾಗಿದ್ದು, ಇನ್ನು ಮುಂದೆ ನಿಯ ಮಿತವಾಗಿ ಸಭೆ ಕರೆದು ರಫ್ತುದಾರರ ಅಹವಾಲುಗಳನ್ನು ಆಲಿಸಿ, ಸೂಕ್ತ ಕ್ರಮ ವಹಿಸಲಾಗುವುದು

ನಿತ್ಯ ಮಾಲಿನ್ಯದ ಎದುರು ದೀಪಾವಳಿ ಮಾಲಿನ್ಯ ಠುಸ್

ನಿತ್ಯ ಮಾಲಿನ್ಯದ ಎದುರು ದೀಪಾವಳಿ ಮಾಲಿನ್ಯ ಠುಸ್

ದೀಪಾವಳಿಯ ಪಟಾಕಿ ಸಿಡಿತದಿಂದ ಮಾಲಿನ್ಯ ಹೆಚ್ಚಾಗಿ ಕೊರೊನಾ ಅಪಾಯವಿದೆ ಎಂದು ಬೊಬ್ಬೆ ಹಾಕಿದ ಸರ್ಕಾರ, ಪರಿಸರ ವಾದಿಗಳು, ಪರಿಣಿತರೆಲ್ಲ 'ಹಸಿರು ಪಟಾಕಿ' ಕಡ್ಡಾಯಕ್ಕೆ ಕಾರಣವಾದರು. ಆದರೆ, ಇದರಿಂದ ಮಾಲಿನ್ಯ ನಿಯಂತ್ರಣಕ್ಕೆ ಯಾವುದೇ ಪ್ರಯೋಜನವಾಗಿಲ್ಲ.

‘ಸಹಕಾರ’ ದುರ್ಬಲವಾದರೆ ಈಸ್ಟ್ ಇಂಡಿಯಾದಂತಹ ಗುಲಾಮಗಿರಿ

ಆರ್ಥಿಕ ವಲಯದಲ್ಲಿ ಬ್ಯಾಂಕುಗಳು ದೊಡ್ಡದಿರಲಿ ಎಂಬ ಭ್ರಾಂತಿ ಕೇಂದ್ರ ಸರ್ಕಾರದ್ದಾಗಿದೆ. ಇದರಿಂದಾಗಿ ಸಹಕಾರಿ ಬ್ಯಾಂಕುಗಳಿಗೆ ಹಿನ್ನಡೆ ತರುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಜನ ಸಮುದಾಯವನ್ನು ಮತ್ತೆ ಈಸ್ಟ್ ಇಂಡಿಯಾ ಕಾಲದಂತಹ ಗುಲಾಮಗಿರಿಗೆ ದೂಡಲಾಗುತ್ತಿದೆ

ದೇಶದ ಆರ್ಥಿಕತೆ ಬಲಿಷ್ಠಗೊಳಿಸುವಲ್ಲಿ ಸಹಕಾರಿ ಕ್ಷೇತ್ರ ಮುಂಚೂಣಿ

ಆರ್ಥಿಕವಾಗಿ ಶೋಷಣೆಗೊಳಗಾದವರನ್ನು ಸಬಲರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಹಕಾರ ಕ್ಷೇತ್ರವು ರಾಜ್ಯ ಮತ್ತು ದೇಶದ ಆರ್ಥಿಕ ಪರಿಸ್ಥಿತಿಯನ್ನು ಬಲಿಷ್ಠಗೊಳಿಸುವ ಕಾರ್ಯದಲ್ಲಿ ಮುಂಚೂಣಿ ಯಲ್ಲಿದೆ

ಪದವಿ ಕಾಲೇಜುಗಳು ಆರಂಭ ಕೊರೊನಾ ಟೆಸ್ಟ್ ರಿಸಲ್ಟ್ ವಿಳಂಬ

ಪದವಿ ಕಾಲೇಜುಗಳು ಆರಂಭ ಕೊರೊನಾ ಟೆಸ್ಟ್ ರಿಸಲ್ಟ್ ವಿಳಂಬ

ಕಾಲೇಜುಗಳಲ್ಲಿ  ಪ್ರಾಂಶುಪಾಲರು-ಅಧ್ಯಾಪಕರ ತುರ್ತು ಸಭೆಗಳು, ಕೊಠಡಿಗಳ ಸ್ಯಾನಿಟೈಸ್,  ಬಾರದ ಕೊರೊನಾ ಫಲಿತಾಂಶ, ವಿದ್ಯಾರ್ಥಿಗಳು- ಉಪನ್ಯಾಸಕರಲ್ಲಿ ಬಗೆ ಹರಿಯದ ಗೊಂದಲ.

ನಿಗಮ: ವೀರಶೈವ ಮಹಾಸಭಾ ಸಂಭ್ರಮ

ನಿಗಮ: ವೀರಶೈವ ಮಹಾಸಭಾ ಸಂಭ್ರಮ

ಕರ್ನಾಟಕ ವೀರಶೈವ - ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಸಂಜೆ ವೀರಶೈವ ಮಹಾಸಭಾ ಜಿಲ್ಲಾ ಹಾಗೂ ನಗರ ಯುವ ಘಟಕದ ವತಿಯಿಂದ ಸಂಭ್ರಮಾಚರಿಸಲಾಯಿತು.

ಶಾಸನಗಳು ಕಾವ್ಯ ರಚನೆಗೆ ಪ್ರೇರಣೆ

ಶಾಸನಗಳು ಕಾವ್ಯ ರಚನೆಗೆ ಪ್ರೇರಣೆ

ಕೃಷಿ, ಆರೋಗ್ಯ, ವಿದ್ಯುತ್, ಹೈನುಗಾರಿಕೆ ಸೇರಿ ದಂತೆ, ಹತ್ತಾರು ವಲಯಗಳಲ್ಲಿ ಸಹಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, §ಸಹಕಾರ¬ ಇಲ್ಲದ ಕ್ಷೇತ್ರವೇ ಇಲ್ಲ ಎನ್ನಬ ಹುದಾಗಿದೆ ಎಂದು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಅಭಿಪ್ರಾಯ ಪಟ್ಟಿದ್ದಾರೆ.

ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಬಿಎಸ್‌ವೈ ಆದೇಶ

ಬೆಂಗಳೂರು : ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ವೀರಶೈವ-ಲಿಂಗಾಯಿತ ಅಭಿವೃದ್ಧಿ ನಿಗಮವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಥಾಪಿಸಿದ್ದಾರೆ. 

ಧಾರ್ಮಿಕ ತಳಹದಿಯ ಮೇಲೆ ಆದರ್ಶ ಜೀವನ ಸಾಗಲಿ

ಧಾರ್ಮಿಕ ತಳಹದಿಯ ಮೇಲೆ ಆದರ್ಶ ಜೀವನ ಸಾಗಲಿ

ಮಲೇಬೆನ್ನೂರು : ಹೆಮ್ಮಾರಿ ಕೊರೊನಾ ಸೋಂಕಿನ ಬಗ್ಗೆ ಜನರು ಇನ್ನೂ 3 - 4 ತಿಂಗಳು ಜಾಗೃತರಾಗಿರಬೇಕೆಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಕರೆ ನೀಡಿದರು.

ಅಭಿರುಚಿಯ ಜೊತೆ ಸಾಗಿದಾಗ ಅಪ್ರತಿಮ ಸಾಧನೆ ಸಾಧ್ಯ

ಅಭಿರುಚಿಯ ಜೊತೆ ಸಾಗಿದಾಗ ಅಪ್ರತಿಮ ಸಾಧನೆ ಸಾಧ್ಯ

ಚಿತ್ರದುರ್ಗ : ರುಚಿಯ ಜೊತೆ ಹೋದವರು ಸಾಧನೆ ಮಾಡಲಾರರು. ಆದರೆ ಅಭಿರುಚಿಯ ಜೊತೆ ಸಾಗಿದಾಗ ಅಪ್ರತಿಮ ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಅವಿರಳ ಜ್ಞಾನಿ ಚೆನ್ನಬಸವಣ್ಣ ಉದಾಹರಣೆಯಾಗಿದ್ದಾರೆ

ಬಳಕೆ ಶುದ್ಧವಾಗಿದ್ದರೆ ಕನ್ನಡ ಭಾಷೆಗೆ ಅವಸಾನವಿಲ್ಲ

ಯಾವುದೇ ಭಾಷೆಯಾಗಲಿ ಬಳಸುತ್ತಿದ್ದರೆ ಉಳಿಯುತ್ತದೆ, ಬಳಸದಿದ್ದರೆ ನಶಿಸುತ್ತದೆ. ಹಾಗೆ ಬಳಸುವಾಗ ಆ ಭಾಷೆಯು ಸಾಧ್ಯವಾದಷ್ಟು ಶುದ್ಧವಾಗಿರಬೇಕು, ಕಲಬೆರಕೆಯಾದರೆ ಕ್ರಮೇಣ ಭಾಷೆ ಅವನತಿ ಕಾಣುತ್ತದೆ.