ಜಗಳೂರು : ಪತ್ರಕರ್ತರು ಸಮಾಜದಲ್ಲಿ ರುವ ಅಂಕು ಡೊಂಕುಗಳನ್ನು ತಿದ್ದುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಹೆಚ್.ಸಿ.ಮಹೇಶ್ ಹೇಳಿದರು.
ಜಗಳೂರು

ಜಗಳೂರು ಎಪಿಎಂಸಿ ಅಧ್ಯಕ್ಷರಾಗಿ ಬಿಳಿಚೋಡು ರೇಣುಕಾನಂದ
ಜಗಳೂರು : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ರೇಣುಕಾನಂದ, ಉಪಾಧ್ಯಕ್ಷರಾಗಿ ಡಿ.ಟಿ.ಗುರುಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಂಡ್ ಮಿಲ್ಗಳ ಲಾಕ್ಗೆ ಜಗಳೂರು ಶಾಸಕರ ಸೂಚನೆ
ಜಗಳೂರೂ ತಾ.ಪಂ. ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನೇರಳೆ, ಬೇವು, ಕಾಡು ಬಾದಾಮಿ ಸೇರಿದಂತೆ ವಿವಿಧ ಗಿಡಗಳನ್ನು ನೆಡಲಾಯಿತು.
ಜಗಳೂರು: ಬಲವಂತವಾಗಿ ಸಾಲ ವಸೂಲಿ ಮಾಡಿದರೆ ಕ್ರಮ
ಜಗಳೂರು : ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಂದ ಬಲವಂತವಾಗಿ ಸಾಲ ವಸೂಲಿ ಮಾಡಿದರೆ ಸಂಸ್ಥೆಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಜಗಳೂರು: ಇದ್ದೂ ಇಲ್ಲದಂತಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು
ಜಗಳೂರು ತಾಲ್ಲೂಕಿನ ಗ್ರಾಮೀಣ ಪ್ರದೇಶ ಗಳಲ್ಲಿ ಶುದ್ಧ ನೀರಿನ ಘಟಕಗಳು ದುರಸ್ತಿಗೆ ಬಂದಿದ್ದು, ಜನ ಶುದ್ಧ ನೀರು ಸಿಗದೆ ಪರದಾಡುವಂತಾಗಿದೆ.

ಜಗಳೂರು ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ
4 ಕೋಟಿ ವಿಶೇಷ ಅನುದಾನದಡಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.

ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ 4 ಅಡಿ ನೀರು
ಜಗಳೂರು : ತಾಲ್ಲೂಕಿನಾದ್ಯಂತ ನಿನ್ನೆ ರಾತ್ರಿ 197.06 ಮಿ.ಮೀಟರ್ ಮಳೆಯಾಗಿದೆ. ಸೊಕ್ಕೆ ಹೋಬಳಿ, ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ರೋಹಿಣಿ ಮಳೆ ವ್ಯಾಪಕವಾಗಿ ಬಂದಿದೆ.

ಕೋವಿಡ್-19 ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ಯಶಸ್ವಿ
ಲಾಕ್ಡೌನ್ನಿಂದ ತೆರಿಗೆ ಸಂಗ್ರಹಣೆ ಇಲ್ಲದೇ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ಕೋವಿಡ್-19 ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ

ಜಗಳೂರು ತಾ.ನಲ್ಲಿ ಬೀಜ, ರಸಗೊಬ್ಬರಕ್ಕೆ ಕೊರತೆಯಿಲ್ಲ
ಜಗಳೂರು : ಮುಂಗಾರು ಹಂಗಾಮಿನ ಸಬ್ಸಿಡಿ ದರದ ಮೆಕ್ಕೆಜೋಳ, ಊಟದ ಜೋಳ, ತೊಗರಿ, ರಾಗಿ, ಸೇರಿದಂತೆ ವಿವಿಧ ಭಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆಯಿಲ್ಲ,

ಭಿನ್ನಾಭಿಪ್ರಾಯಗಳಿಲ್ಲ, ರಾಜ್ಯ ಸರ್ಕಾರ ಸುಭದ್ರವಾಗಿದೆ
ಜಗಳೂರು : ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಮನೆಯ ಜಗಳ ಮನೆಯ (ಪಕ್ಷದ) ಹಿರಿಯರು, ಪಕ್ಷದ ಹೈಕಮಾಂಡ್ ಬಗೆಹರಿಸುತ್ತದೆ

ಹಾಲಿ, ಮಾಜಿ ಶಾಸಕರು ಒಬ್ಬರಿಗೊಬ್ಬರು ಕಾಲೆಳೆಯುವ ಬದಲು ಶಾಶ್ವತ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಲಿ
ಹಾಲಿ ಮತ್ತು ಮಾಜಿ ಶಾಸಕರು ಒಬ್ಬರಿಗೊಬ್ಬರು ಕಾಲೆಳೆ ಯುವ ಬದಲು ಶಾಶ್ವತ ಯೋಜನೆಗಳನ್ನು ಜಾರಿಗೆ ತರುವ ಕಡೆ ಗಮನ ಹರಿಸಿದರೆ ಕ್ಷೇತ್ರ ಪ್ರಗತಿಯಾಗಲು ಸಾಧ್ಯವಾಗುತ್ತದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕಲ್ಲೇರುದ್ರೇಶ್ ಹೇಳಿದರು.

ಬ್ಯಾಂಕುಗಳಿಂದ ಯೋಜನೆಯ ಹಣ ಸಾಲಕ್ಕೆ ಜಮಾ ಬೇಡ
ಪ್ರಧಾನ ಮಂತ್ರಿಯವರ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು, ವೃದ್ಧಾಪ್ಯ ವೇತನ ಹಣವನ್ನು ಸಾಲಕ್ಕೆ ಮುರಿದುಕೊಳ್ಳದಂತೆ ಸೂಚನೆ ನೀಡಲಾಗುವುದು ಎಂದು ತಹಶೀಲ್ದಾರ್ ಹುಲ್ಲುಮನೆ ತಿಮ್ಮಣ್ಣ ತಿಳಿಸಿದರು.