ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ವೇಷಭೂಷಣ ಧರಿಸಿ ಕೊರೊನಾ  ಜಾಗೃತಿ

ವೇಷಭೂಷಣ ಧರಿಸಿ ಕೊರೊನಾ ಜಾಗೃತಿ

ಹರಿಹರ : ಕೊರೊನಾ ಹರಡದಂತೆ ತಡೆಗಟ್ಟಲು ಪೊಲೀಸ್ ಸಿಬ್ಬಂದಿ ಯಮಧರ್ಮ, ಚಿತ್ರಗುಪ್ತ ವೇಷಭೂಷಣ ಧರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ರೇಷನ್ ಕಿಟ್ ವಿತರಿಸಿದ ಯಶವಂತರಾವ್

ರೇಷನ್ ಕಿಟ್ ವಿತರಿಸಿದ ಯಶವಂತರಾವ್

ಹೊಂಡದ ವೃತ್ತದಲ್ಲಿ ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್, ನಗರ ಪಾಲಿಕೆ ಸದಸ್ಯ ರಾಕೇಶ್ ಜಾಧವ್ ಕಿಟ್ ವಿತರಿಸಿದರು.