ಕವನಗಳು

Home ಕವನಗಳು
ಚಿಪ್ಕೋ ಚಳುವಳಿ

ಚಿಪ್ಕೋ ಚಳುವಳಿ

ಚಿಪ್ಕೋ ಚಳುವಳಿ ಮರಗಳ ಅಪ್ಪುಗೆ ಒಡ್ಡಿತು ತಡೆ ಕೆಲಕಾಲ...

ಕಲಿಕೆಯ ಭೂಮಿಕೆ

ಕಲಿಕೆಯ ಭೂಮಿಕೆ

ಕಡು ಕಷ್ಟದ ಕಸುಬಿನ ಜೊತೆಯಲಿ...ಕಲಿಯ ಹೊರಟಿರುವೆ ಹೊತ್ತಿಗೆಯ...ಅಕ್ಷರಗಳೊಂದಿಗೆ ಅಕ್ಷಯದ ಜ್ಞಾನವ...

ಬದುಕಿವಲ್ಲ…

ಬದುಕಿವಲ್ಲ…

ರಟ್ಟೆಗೆ ಕೆಲಸವಿಲ್ಲ, ಹೊಟ್ಟೆಗೆ ಹಿಟ್ಟಿಲ್ಲ, ಕೈಯಲ್ಲಿ ಕಾಸಿಲ್ಲ, ಆದರೂ ಬದುಕಿವಲ್ಲ....

ಐಕ್ಯಮತೆಯ  ಜೋಳಿಗೆ

ಐಕ್ಯಮತೆಯ ಜೋಳಿಗೆ

ನೂರು ಜಾತಿ-ಮತ-ಪಂಥಗಳ  ಪೋಷಿಸಿ...ಭೇದವೆಣಿಸದೆ ಎಲ್ಲರನು ಸಮಾನರೆಂಬ... ಸಮಾನತೆಯ ತತ್ವದಿ  ಬಂಧಿಸಿ...

ನಾವು ಭಾರತೀಯರು

ನಾವು ಭಾರತೀಯರು

ನಡುರಾತ್ರಿ ದೊರೆತ ಸ್ವಾತಂತ್ರ್ಯವ ನಡುಬೀದಿಗೆ ತರದೆ...ಭಾರತಾಂಬೆಯ ಮಡಿಲಲ್ಲಿ ಕೂಡಿಕೊಂಡು ಬಾಳುವ...

ಕೈಕೊಟ್ಟ ಪ್ರತಿಬಿಂಬ…

ಕೈಕೊಟ್ಟ ಪ್ರತಿಬಿಂಬ…

ದೇಹ ಬರುವಾಗ ದಾರಿಯಲ್ಲೇ ಹಿಂದಿದ್ದ ನನ್ನೂರ ಹೆಸರ ಕಿತ್ತು ನನ್ನ ಎದೆಗೆ ಅಂಟಿಸಿಕೊಂಡು ನಿರಾಳವಾಗಿ ನಡೆದೆ... ನನ್ನೂರ ಬೆಳುವಲ್ದ ಮಡಿಲಿಗೆ...

ಕಾರುಣ್ಯ ಬಂಧನ…

ಕಾರುಣ್ಯ ಬಂಧನ…

ಕರುಣೆಯೆಂಬ ಬಾಹು ಬಂಧನಕೆ ಒಳಗಾದ ಮಾನವೀಯತೆಯ ಜೀವಂತ ಮೂರ್ತಿಗಳು...

ಕ-ರುಣಾಳು ಕರ್ತಾರ

ಕ-ರುಣಾಳು ಕರ್ತಾರ

ಕರೆದು ನೋಡು ಪ್ರೀತಿಯಲಿ...ಕರವ ಜೋಡಿಸಿ ಶಿರವ ಬಾಗಿಲು...ಕಲೆತು ಹೃದಯದಲೇ ಇರುವ ದೇವನಿಗೆ...ಕರ್ತಾರನಿಗಿದು ಸಲ್ಲುವಾ ಉಪಚಾರ...

ಹೈಕುಗಳು

ಹೈಕುಗಳು

ಇತಿಮಿತಿಯ ಸಂಸಾರದಲ್ಲಿ ಉಂಟು ಜೀವನ ಸಾರ....

ಆನ್‌ಲೈನ್‌ ಸಂತೆ

ಆನ್‌ಲೈನ್‌ ಸಂತೆ

ಮಮ್ಮಲ ಮರುಗಿದೆ ನಿತ್ಯದಿ ಹೆತ್ತಮ್ಮ...ಸೊರಗಿದೆ ಪಾಠವ ಕೇಳದೆ ಕಂದಮ್ಮ...

ರಕ್ಷಾ ಬಂಧನ

ರಕ್ಷಾ ಬಂಧನ

ಅಣ್ಣ ತಂಗಿಯರ ಅಕ್ಕ ತಮ್ಮಂದಿರ ಮಧುರವಾದ ಬಾಂಧವ್ಯ ಬಂಧನ...

ರೈತ ಧರೆಯ ದೇವದೂತ

ರೈತ ಧರೆಯ ದೇವದೂತ

ಬೆವರು ಸುರಿಸಿ ಉಸಿರ ಬಸಿದು ಜಗಕೆ ಆಸರಾಗುವ, ಏಳು-ಬೀಳು ಏನೇ ಇರಲಿ ದಿಟ್ಟತನವ ತೋರುವ...

ಗೆರೆಗಳ ಆಚೀಚೆ….!?

ಗೆರೆಗಳ ಆಚೀಚೆ….!?

ದಡದಿಂದ ದಡಕೆ ಬದುಕಿನ ದೋಣಿ ತಲುಪಲು ನೂರೆಂಟು ಏರಿಳಿತದ ಅಬ್ಬರ!

ಕೊರೊನಾ ಸವಾಲ್

ಕೊರೊನಾ ಸವಾಲ್

ಪಾಪದ ಸ್ಥಾನಕ್ಕಾಗಿ ಬಲಿಷ್ಠರ, ಬಲಾಡ್ಯರ ಕಗ್ಗೊಲೆಯ ಕೊರೊನಾ ಸವಾಲ್...

ಪೊಳ್ಮಾತು

ಪೊಳ್ಮಾತು

ಕೆಟ್ಟಗಾಣದ ತಿರುಗಣಿಯಿಂದ ಎಳ್ಳೆಣ್ಣೆಯ ನಿರೀಕ್ಷಿಸಿದಂತೆ...