ಕವನಗಳು

Home ಕವನಗಳು
ವೈದ್ಯರು

ವೈದ್ಯರು

ಕಷ್ಟವೇನೋ ಉಂಟು, ಸಾರ್ಥಕತೆ ಇದೆಯಲ್ಲ, ಕಣ್ಣೀರೊರೆಸಿದ ತೃಪ್ತಿ ಧನ್ಯತೆಯ ಸಂತೃಪ್ತಿ...

ಮುನ್ನುಡಿ

ಮುನ್ನುಡಿ

ನಿಜದ ಪ್ರೀತಿ ಭಾವ ಸ್ಫೂರ್ತಿ ಕುಣಿವ ತಾಳವು ಸಿಹಿ ನುಡಿ....

ಮನೆ ಬೆಳಗುವಳವಳಲ್ಲವೇ…

ಮನೆ ಬೆಳಗುವಳವಳಲ್ಲವೇ…

ಮನೆಯ ದೀಪವಳಲ್ಲವೇ, ಮನೆಯ ಬೆಳಗುವಳವಳಲ್ಲವೇ, ಮನೆಗೆ ಮಹಾಲಕ್ಷ್ಮೀ ಅವಳಲ್ಲವೇ, ಮನೆತನ ವೃಕ್ಷಕ್ಕೆ ಬೇರವಳಲ್ಲವೇ.

ಚಟದ ಚಟ್ಟ

ಚಟದ ಚಟ್ಟ

ವಿರಹ ಕೊಟ್ಟ ಮಾಜಿ ಗೆಳತಿಯಿಂದ ಪರಿಚಯವಾಯಿತು ಚಟ...

ಪ್ರೇಮ ಪತ್ರ

ಪ್ರೇಮ ಪತ್ರ

ನಾನಂದು ಕೊಟ್ಟೆ ನಿನಗೆ ಪ್ರೇಮ ಪತ್ರ...ನೀನ್ಯಾಕೆ ಹೂಂ ಅನ್ನಲಿಲ್ಲ ನನ್ನ ಹತ್ರ..

ಬೇರು

ಬೇರು

ಬೇರು ಬೇರಾದರೆ ಉಳಿದ ಉತ್ಪತ್ತಿಗೆ ಬೇರೆ ನೆಲೆಯುಂಟೇ...

ಪ್ರಳಯ  ಪ್ರವಾಹ

ಪ್ರಳಯ ಪ್ರವಾಹ

ಯಾವುದೀ ಪ್ರವಾಹವೋ? ಪ್ರಳಯದ ಪ್ರಹಾರವೋ? ಯಾರ ಮೇಲಿನ ಕೋಪವೋ? ಯಾರಿಗೆ ಈ ಶಾಪವೋ?

ಕೆಣಕದಿರು ಪ್ರಕೃತಿಯ..!

ಕೆಣಕದಿರು ಪ್ರಕೃತಿಯ..!

ಕನ್ನ ಹಾಕಿತು ನಿನ್ನ ಬುಟ್ಟಿಗೆ, ಅಟ್ಟಹಾಸದಿ ಮಿತಿಯ ಮೀರಿತು, ನಿನ್ನ ಇರುವನೇ ಮರೆತು ಸೃಷ್ಟಿ ಬತ್ತಿತು ಗಾಳಿ ಕೆಟ್ಟಿತು...

ಆ ದಿನಗಳು…

ಆ ದಿನಗಳು…

ನನ್ನ ಮುಗ್ಧ ಭಾವಗಳು... ಮಲಗುವುದಿಲ್ಲ... ಹೆಜ್ಜೆ ಬಿಡದೆ ಜಿಟಿಜಿಟಿ ಹಿಡಿದು ಸುರಿವಾ ಆ ಜಡಿ ಸೋನೆ...ಹೊಸಿಲು ದಾಟಲು ಬಿಡದೆ ಸುರಿಯುತ್ತಿತ್ತು...

ನೀನು ನೆಪ ಮಾತ್ರ

ನೀನು ನೆಪ ಮಾತ್ರ

ನನ್ನ ಮುಗ್ಧ ಭಾವಗಳು... ಮಲಗುವುದಿಲ್ಲ. ಹೆಜ್ಜೆ ಹೆಜ್ಜೆಗೆ ನಿನ್ನ ನೆನೆಯುತ್ತವೆ...

ದೇವರ ತೋಟದ ಹೂವು

ದೇವರ ತೋಟದ ಹೂವು

ಚಿಗುರೊಡೆದ ಗಿಡದಲ್ಲಿ ನಲಿದು ಅರಳಿ ಘಮಿಸುವ ಮುನ್ನ.....ಚಿವುಟಿ ಧರೆಯ ಮಡಿಲಿಗೆ !

ಕಿರಾತಕರು

ಕಿರಾತಕರು

ತನ್ನ ತಾ ಕಾಪಾಡಲಸಾಧ್ಯವಾದ ದುರ್ಬಲತೆಯ ದೇವನೇಕೆ ಸೃಷ್ಟಿಸಿಹನು....

ಶಾಂತಿದೂತನಿಗೆ ನಮನ

ಶಾಂತಿದೂತನಿಗೆ ನಮನ

ಸ್ವಾತಂತ್ರ್ಯ ಸಂಗ್ರಾಮದಿ ದೇಶಭಕ್ತಿ ತೋರಿದೆ...ಸಾಮಾಜಿಕ ಸಮಾನತೆಯ ದೇಶಕೆ ಸಾರಿದೆ...

ಹೀಗಿರಬೇಕು ಪ್ರತಿ ಹೆಣ್ಣು…

ಹೀಗಿರಬೇಕು ಪ್ರತಿ ಹೆಣ್ಣು…

ಉದ್ಯಮಿ, ಸಮಾಜ ಸೇವೆಗೆ ಸ್ಪೂರ್ತಿ...ಸುಧಾಮೂರ್ತಿ, ಸಾವಿರಾರು ಮರಗಳಿಗೆ ಈಕೆ ಅಮ್ಮನಂತೆ ಸಾಲು ಮರದ ತಿಮ್ಮಕ್ಕ...

ಹೃದಯ ಕೃಷಿಕ …

ಹೃದಯ ಕೃಷಿಕ …

ಬಂಜರು ನೆಲವ ಹದಗೊಳಿಸಿ, ಹೃದಯದಿ ಹಸಿರು ಬಿತ್ತುವ ಹರಿಕಾರನೇ, ಅಳೆಯಲಾದೀತೆ ನಿನ್ನ ಯೌಗಿಕ ಶಕ್ತಿಯ.

ಕಂಡೆಯೇನೆ ಗೆಳತಿ…

ಕಂಡೆಯೇನೆ ಗೆಳತಿ…

ಅಕ್ಕ ಎಂದು ಕೂಗುತ, ಹೂವು ಕೊಡಲೇ ಎನ್ನುತ, ಬಾಗಿಲಲ್ಲಿ ನಿಂತು ಕರೆಯುತ್ತಿದ್ದ ಆ ಪೋರ...

ಮುತ್ತಿನಂಥವಳು

ಮುತ್ತಿನಂಥವಳು

ಒಂದಿನಿತು ತಿರುಗಿ ನೋಡಿದರೂ ಸಾಕಿತ್ತು...ಕಮಲಗೆನ್ನೆ ಮುಖವ...

ಚಿಪ್ಕೋ ಚಳುವಳಿ

ಚಿಪ್ಕೋ ಚಳುವಳಿ

ಚಿಪ್ಕೋ ಚಳುವಳಿ ಮರಗಳ ಅಪ್ಪುಗೆ ಒಡ್ಡಿತು ತಡೆ ಕೆಲಕಾಲ...

ಕಲಿಕೆಯ ಭೂಮಿಕೆ

ಕಲಿಕೆಯ ಭೂಮಿಕೆ

ಕಡು ಕಷ್ಟದ ಕಸುಬಿನ ಜೊತೆಯಲಿ...ಕಲಿಯ ಹೊರಟಿರುವೆ ಹೊತ್ತಿಗೆಯ...ಅಕ್ಷರಗಳೊಂದಿಗೆ ಅಕ್ಷಯದ ಜ್ಞಾನವ...