ಹೇಗೆ ವರ್ಣಿಸಲಿ ನಾ ನನ್ನ ಕರುನಾಡನ್ನ, ಅದೆಷ್ಟು ಸುಂದರ ಪಶ್ಚಿಮ ಘಟ್ಟದ ದಾರಿಯಲಿ.... ಕಾಣುತಿಹ ನೀ ನಿಜ ಸ್ವರ್ಗವಾ...
ಕವನಗಳು

ತೊಲಗಿಬಿಡು ವೈರಾಣು…
ಸಾಕು ತೊಲಗಿನ್ನು ಈ ಜಗವ ಬಿಟ್ಟು...ನಮಗೆಲ್ಲ ನೆಮ್ಮದಿಯ ಕೊಟ್ಟು ಹಾರಿ ಹೋಗಿಬಿಡು ಮತ್ತೆ ಬಾರದಂತೆ!

ಮಹಾನ್ ಚೇತನದ್ವಯರು ಹಾಗೂ ದಾವಣಗೆರೆ ರೈಲ್ವೇ
ಎತ್ತಿನ ಬಂಡಿಯಲ್ಲಿ ಹತ್ತಿಬೇಲು ತರುತ್ತಿದ್ದವರು : ದಾವಣಗೆರೆ ಸುತ್ತಮುತ್ತ ಆಗ ಹತ್ತಿ ಬೆಳೆಯಲಾಗುತ್ತಿತ್ತು. ಈ ಹತ್ತಿಯನ್ನು ಖರೀದಿಸಿ, ಅರಳೆ ಮಾಡಿ, ಹೊರ ರಾಜ್ಯಗಳ ಹತ್ತಿ ನೂಲು, ಬಟ್ಟೆ ತಯಾರಿಕಾ ಕಾರ್ಖಾನೆಗಳಿಗೆ ರೈಲ್ವೇ ಗೂಡ್ಸ್ ಮೂಲಕ ಕಳಿಸಲಾಗುತ್ತಿತ್ತು.

ಓ… ವ್ಯಾಮೋಹದ ಕಾರ್ಮೋಡವೇ…
ಓ...ವ್ಯಾಮೋಹದ ಕಾರ್ಮೋಡವೇ...ಬಿರುಮಳೆಯಾಗಿ ಸುರಿಯದಿರು...ಕೊಚ್ಚಿ ಹೋಗದಿರಲಿ ಕನಸುಗಳ ಸಸಿಮಡಿ

ಭಾರತವಿದು `ಸಾರ್ವಭೌಮ ಗಣರಾಜ್ಯ’
ಜಾರಿಗೆ ಬಂತಿದು 1950ರ ಜನವರಿ ಇಪ್ಪತ್ತಾರಕೆ ಮೆರೆದಿದೆ ವಿಶ್ವದೆಲ್ಲೆಡೆ ಭಾರತದ ಕೀರ್ತಿ ಪತಾಕೆ

ನಮ್ಮನೆ ದೇವರು
ನಮಗೆ ಕೊಡುವಾಗ ಜನ್ಮ...ಪಡೆದಳಾಕೆ ಮರುಜನ್ಮ...ಹುಟ್ಟಿಬಂದರೂ ನೂರಾರು ಜನ್ಮ...ಮಾತೃಋಣ ತೀರಿಸಲಾಗದ್ದು ನಮ್ಮ ಕರ್ಮ

ಸತ್ಯ…
ಸಂಬಂಧಗಳಿಗೆ ಬೇಲಿ ಕಟ್ಟಿಕೊಂಡು ಸ್ವಯಂ ಬಂಧಿಯಾಗುವ ಭಾವನೆಗಳು...ಬದುಕಲು ಇಚ್ಛಿಸುವ ಬಯಕೆಗಳಿಗೆ ಬಲವಂತವಾಗಿ ಹೇರಲಾದ ನಿರ್ಬಂಧಗಳು...

ಒಲವಿನ ಕಾಯಕ
ಹಾರುವ ಹಕ್ಕಿಸಾಲಂತೆ ತೋರುತ, ಕೆಸರ ಗದ್ದೆಯಲಿ ಕಚ್ಚೆದಿರುಸಲಿ ಕಾಯಕದಿ ನಿರತ ಹೆಂಗಳೆಯರ ಸಂತಸಕೆ ಎಣೆಯಿಲ್ಲ.