ಕೊರೊನಾ ತಡೆಯುವ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ನಿರ್ಬಂಧವನ್ನು ಎಲ್ಲರೂ ಗೌರವಿಸೋಣ, ಕಾನೂನು ಪಾಲಿಸೋಣ, ಕೊರೊನಾ ಓಡಿಸೋಣ.
ಓದುಗರ ಪತ್ರ
Home
ಓದುಗರ ಪತ್ರ
April 08, 2020May 27, 2020ಓದುಗರ ಪತ್ರ
ನ್ಯಾಯಬೆಲೆ ಅಂಗಡಿಯಲ್ಲಿ ಕೊರೊನಾ ಆತಂಕ
ಕೊರೊನಾ ಸಂಬಂಧವಾದ ಲಾಕ್ ಡೌನ್ ನಿಂದ ಹಸಿವಿನಿಂದ ಯಾರೂ ಬಳಲಬಾರದೆಂದು ಕರ್ನಾಟಕ ಸರ್ಕಾರ ಎರಡು ತಿಂಗಳ ಪಡಿತರ ನೀಡುತ್ತಿದೆ, ಉತ್ತಮ ಕಾರ್ಯ.
April 07, 2020May 27, 2020ಓದುಗರ ಪತ್ರ
ಜನೌಷಧಿ ಕೇಂದ್ರಗಳ ಸಮಯ ಬದಲಿಸಿ
ನಗರದಲ್ಲಿರುವ ಜನೌಷಧಿ ಕೇಂದ್ರಗಳ ಸಮಯವನ್ನು ಬೆಳಿಗ್ಗೆ 7 ರಿಂದ 9 ಹಾಗೂ ಸಂಜೆ 6 ರಿಂದ 9ಗಂಟೆವರೆಗೆ ತೆರೆಯಲು ಕ್ರಮ ಕೈಗೊಳ್ಳಿ.
April 05, 2020May 27, 2020ಓದುಗರ ಪತ್ರ
ಈ ಶತಮಾನದ ಅಚ್ಚರಿ
ಯಾರಿಂದ, ಯಾರಿಗೆ, ಯಾಕಾಗಿ ಬಂತು ಮೈ ನಡುಗಿಸುವ, ಕಣ್ಣಿಗೆ ಕಾಣದ ವೈರಾಣುವಿನಿಂದ ಸಾವಿರಾರು ಜನರ ಮರಣ, ಲಕ್ಷಾಂತರ ಜನರಿಗೆ ಸೋಂಕು ತಂದಿರುವ ಆ ವಿಲಕ್ಷಣ ವಿಕಾರಿ ವೈರಾಣು.
April 05, 2020May 27, 2020ಓದುಗರ ಪತ್ರ
ಪರೀಕ್ಷೆ ಇಲ್ದೇ ಪಾಸಂತೆ
ರೀ.. ಯಾಕ್ರೀ ನಡುಗ್ತಾ ಇದೀರಾ?! ಬೆವರ್ತಿದೀರಿ ಬೇರೆ! ಏನಾಯ್ತು ಈ ಪಾಟಿ ಗಾಬರಿಯಾಗೋಕೆ?
April 04, 2020May 27, 2020ಓದುಗರ ಪತ್ರ
ಕೊರೊನಾದಿಂದ ತತ್ತರಿಸಿದ ಭಾರತ
ಈ ಹಿಂದೆ ಕಂಡು ಕೇಳರಿಯದಂತಹ ಮಹಾಮಾರಿ ಇಡೀ ವಿಶ್ವವನ್ನೇ ಆವರಿಸಿಕೊಂಡು ಸಾವು - ನೋವುಗಳನ್ನು ಸಂಭವಿಸುವಂತೆ ಮಾಡುತ್ತಿದೆ.