ಓದುಗರ ಪತ್ರ

Home ಓದುಗರ ಪತ್ರ

ಆನ್‍ಲೈನ್ ಫುಡ್‍ ಸಪ್ಲೈಯರ್‍ಗಳ ಸ್ವಚ್ಛತೆಗೆ ಆದ್ಯತೆ ನೀಡಿ

ಸ್ವಿಗ್ಗಿ ಮತ್ತು ಝೊಮೊಟೋ ಮುಖಾಂತರ ಆಹಾರ ಪದಾರ್ಥಗಳನ್ನು ನಮ್ಮಿಷ್ಟದ ಹೋಟೆಲ್‍ಗಳಿಂದ ನಮ್ಮ ನಮ್ಮ ಮನೆಗಳಿಗೆ, ಕಚೇರಿಗಳಿಗೆ ತರಿಸಿಕೊಳ್ಳು ವುದಕ್ಕೆ ನಿಯಮಾವಳಿಗಳಲ್ಲಿ ಅವಕಾಶವಿದೆ

ಪಾಲಿಕೆಯ ತೆರಿಗೆಗೊಂದು ತೆರಿಗೆ

ದಾವಣಗೆರೆ ಮಹಾನಗರ ಪಾಲಿಕೆಯು ಆಸ್ತಿ, ನೀರಿನ ಕಂದಾಯ ಗಳನ್ನು  ಕಟ್ಟಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಿದೆ. ಆದರೆ ಇದಕ್ಕೆ ಕ್ಯೂ ನಿಲ್ಲಲು ನಿವಾಸಿಗಳು ಗಟ್ಟಿ ಇರಬೇಕಾದ ಅನಿವಾರ್ಯತೆ ಇದೆ. 

2ನೇ ಡೋಸ್ ಕೊವ್ಯಾಕ್ಸಿನ್ ಲಸಿಕೆ…?

ಏಪ್ರಿಲ್ 9 ರಂದು ತಮ್ಮ ಪತ್ರಿಕೆಯ ಓದುಗರ ಪತ್ರ ವಿಭಾಗಕ್ಕೆ  ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಆಯ್ಕೆ ಸಾಧ್ಯವೇ!  ಎಂದು ಪತ್ರವನ್ನು ಬರೆದಿದ್ದೆ. ಪತ್ರ ಓದಿದ ಮಿತ್ರರು ನನಗೆ ಫೋನಾಯಿಸಿ... ಹೌದಲ್ಲಾ! ಯಾವ ಲಸಿಕೆಯನ್ನು ನಮಗೆ ಹಾಕಿದ್ರೂ

ರೋಗಿಗಳಿಗೆ ಸಂಗೀತ ಕೇಳಿಸಬೇಕು

ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ದೃಷ್ಟಿಯಿಂದ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ನಿಯಮಾನುಸಾರ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ರೈಲ್ವೆ ಫಲಕ ಸರಿಪಡಿಸಿ

ರೈಲ್ವೆ ಫಲಕ ಸರಿಪಡಿಸಿ

ದಾವಣಗೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಹೊರ ಬರುವ ಮಾರ್ಗದಲ್ಲಿ ಕನ್ನಡದಲ್ಲಿ §ನಿರ್ಗಮಿಸಿ¬ ಹಾಗೂ ಹಿಂದಿಯಲ್ಲಿ §ಬಾಹರ್ ಜಾಯೆ¬ ಎಂಬ ಸೂಚನಾ ಫಲಕ ಅಳವಡಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ?

ಕೊಂಡಜ್ಜಿಯಿಂದ  ಸಾಗುವ ರಸ್ತೆ ದುರಸ್ತಿಪಡಿಸಿ

ಕೊಂಡಜ್ಜಿಯಿಂದ ಸಾಗುವ ರಸ್ತೆ ದುರಸ್ತಿಪಡಿಸಿ

ದಾವಣಗೆರೆ ಮತ್ತು ಹರಿಹರ ತಾಲ್ಲೂಕಿನ ಗಡಿ ಗ್ರಾಮವಾದ ಕೊಂಡಜ್ಜಿಯಿಂದ ಹೊಸಪೇಟೆ ಹೆದ್ದಾರಿಯತ್ತ ಸಾಗುವ ನಾಲ್ಕು ಕಿ.ಮೀ. ನ ರಸ್ತೆ ದೊಡ್ಡ ದೊಡ್ಡ ಗುಂಡಿಗಳಿಂದ ತುಂಬಾ ಹಾಳಾಗಿ ಸಂಚರಿಸುವುದೇ ದುಸ್ತರವಾಗಿದೆ. 

ರೋಮ್‌ ನಗರ ಹೊತ್ತಿ ಉರಿಯುತ್ತಿರುವಾಗ

ರೋಮ್‌ ನಗರ ಹೊತ್ತಿ ಉರಿಯುತ್ತಿರುವಾಗ

ಒಂದು ಕಾಲಕ್ಕೆ ಉದ್ಯಾನ ನಗರಿಯಾಗಿದ್ದ ಬೆಂಗಳೂರು ನಗರ ಸಿಲಿಕಾನ್‌ ಸಿಟಿಯಾಗಿದ್ದು, ಪ್ರಸ್ತುತ `ಬೆಂಗಳೂರು ಸಾವಿನೂರು' ಎಂದು ಮಾಧ್ಯಮಗಳು ಹಗಲಿರುಳೂ ಸುದ್ದಿ ಬಿತ್ತರಿಸುತ್ತಲಿದ್ದರೂ, ಕುಂಭಕರ್ಣನ ನಿದ್ರೆಯಿಂದ ಸರ್ಕಾರ ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಳ್ಳದೇ ಇರುವುದು ಈ ದೇಶದ ದೌರ್ಭಾಗ್ಯ.

ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಆಯ್ಕೆ ಸಾಧ್ಯವೇ !

ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್-19 ವಿರುದ್ಧ ಲಸಿಕೆ ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ನಮ್ಮಲ್ಲಿ ನೀಡಲಾಗುತ್ತಿದೆ. ನಾನು 26 ಮಾರ್ಚ್ ರಂದು ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪಡೆದೆ.

ಫಾಸ್‌ಟ್ಯಾಗ್‌‌ನಲ್ಲಿನ ಸಮಸ್ಯೆ ನಿವಾರಿಸಿ

ಕಳೆದ ಜನವರಿಯಿಂದ ಎಲ್ಲ ಮಾದರಿಯ ವಾಹನಗಳಿಗೆ ಫಾಸ್‌ಟ್ಯಾಗ್‌ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ ಸ್ವಾಗತಾರ್ಹ. ಆದರೆ ಫಾಸ್ಟ್‌ಟ್ಯಾಗ್ ನಿಯಮ ಜಾರಿಗೆ ಬಂದಾಗಿನಿಂದಲೂ ಫಾಸ್ಟ್‌ಟ್ಯಾಗ್  ಎನ್ನುವುದೇ ಗೊಂದಲದ ಗೂಡಾಗಿದೆ.

ಮೊಬೈಲ್‌ ಟವರ್‍ ಸ್ಥಾಪನೆಗೆ ಆಕ್ಷೇಪ

ದಾವಣಗೆರೆಯ ಮಿಲ್ಲತ್‍ ಕಾಲೋನಿಯ ರಿಂಗ್‍ ರೋಡ್‍ 4ನೇ ವಾರ್ಡ್‍ ಎಸ್.ಎಸ್‍. ಶಾದಿ ಮಹಲ್ ಪಕ್ಕದ ಹಸೀನಾ ಬಾನು ಅವರ ಆರ್‍.ಸಿ.ಸಿ. ಮನೆಯ ಮೇಲೆ ಮೊಬೈಲ್‍ ಟವರ್‌ ಸ್ಥಾಪನೆ ಮಾಡುವುದಕ್ಕೆ ನಾಗರಿಕರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.