ಓದುಗರ ಪತ್ರ

Home ಓದುಗರ ಪತ್ರ

ಮೂರೇ ನಿಮಿಷದಲ್ಲಿ ಎಳ್ಳು ನೀರು ಬಿಟ್ಟ ದೇವರಮನೆ ಶಿವಕುಮಾರ್‌

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನಾದೇಶ ದೊರೆತಿದ್ದರೂ ಸಹ, ಅನ್ಯಮಾರ್ಗದಿಂದ ಬಿಜೆಪಿ ಕಳೆದ ಬಾರಿ ಅಧಿಕಾರ ಹಿಡಿದಿತ್ತು.

ಕೊಟ್ಟೂರು ಜಾತ್ರೆಗೆ ಅನುಮತಿ ನೀಡಿ

ಇತಿಹಾಸ ಪ್ರಸಿದ್ಧ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವವು ಮಾರ್ಚ್ 7ರಂದು ನಡೆಯಬೇಕಿದ್ದು, ಕೊರೊನಾ ಎರಡನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಜಾತ್ರೋತ್ಸವವನ್ನು ಜಿಲ್ಲಾಡಳಿತ ರದ್ದುಗೊಳಿಸಿರುವುದು ಲಕ್ಷಾಂತರ ಸಂಖ್ಯೆಯ ಭಕ್ತರಲ್ಲಿ ನಿಜಕ್ಕೂ ಬೇಸರ ತರಿಸಿದೆ.

ನಗರದ ನೂತನ ರೈಲ್ವೆ ನಿಲ್ದಾಣಕ್ಕೆ ಜಗದ್ಗುರು ಜಯದೇವ ಶ್ರೀಗಳ ಹೆಸರಿಡಿ

ದಾವಣಗೆರೆ ಮಹಾನಗರದ ನೂತನ ರೈಲ್ವೆ ನಿಲ್ದಾಣಕ್ಕೆ ಪರಮಪೂಜ್ಯ ಶ್ರೀ ಜಗದ್ಗುರು ಜಯದೇವ ರೈಲ್ವೆ ನಿಲ್ದಾಣ ಎಂದು ಹೆಸರಿಡಲಿ ಎಂದು ಒಕ್ಕೊರಲಿನಿಂದ ಒತ್ತಾಯಿಸೋಣ.

ಹಳೇ ಊರಿನ ಭಾಗದಲ್ಲಿದ್ದ  ಮೇಲ್ಸೇತುವೆ ಮರು ನಿರ್ಮಿಸಿ ಕೊಡಿ

ಹಳೇ ಊರಿನ ಭಾಗದಲ್ಲಿದ್ದ ಮೇಲ್ಸೇತುವೆ ಮರು ನಿರ್ಮಿಸಿ ಕೊಡಿ

ದಾವಣಗೆರೆ ನಗರದಲ್ಲಿ ರೈಲ್ವೇ ನಿಲ್ದಾಣ ಮರು ನಿರ್ಮಾ ಣವಾಗು ತ್ತಿದ್ದು ಕಾಮಗಾರಿಯು ವೇಗವಾಗಿ ನಡೆಯುತ್ತಿರುವುದು ಸಂತಸದಾಯಕ ವಿಚಾರವಾಗಿದೆ. 

ಎತ್ತಣ ರಂಗೇಗೌಡ್ರೂ ! ಎತ್ತಣ ಹಾವೇರಿ ಸಮ್ಮೇಳನಾ ? ಅಧ್ಯಕ್ಷಗಿರಿಯ ಆಯ್ಕೆ ಎತ್ತಣದಿಂದೆತ್ತ ಸಂಬಂಧವಯ್ಯಾ?

ಎತ್ತಣ ತುಮ್ಕೂರು ರಂಗೇಗೌಡ್ರೂ ! ಎತ್ತಣ ಹಾವೇರಿ ಸಮ್ಮೇಳನಾ ? ಅಧ್ಯಕ್ಷಗಿರಿಯ ಆಯ್ಕೆ ಎತ್ತಣದಿಂದೆತ್ತ ಸಂಬಂಧವಯ್ಯಾ? ಅವರನ್ನು ವಯೋ ಜೇಷ್ಠರೆಂದು ಆಯ್ಕೆ ಮಾಡಿದರೇ? 

ಪ್ರಜಾಪ್ರಭುತ್ವದ ಉಳಿವಿಗಾಗಿ ಸುಧಾರಣೆ ಅಗತ್ಯ

ಭಾರತದಲ್ಲಿ ಪ್ರಜಾಪ್ರಭುತ್ವವು ಚುನಾವಣಾ ಕಾಲದಲ್ಲಿ ಮಾತ್ರ ಹೊರಬರುತ್ತದೆ. ನಂತರ ಬಾಗಿಲು ಹಾಕಿಕೊಳ್ಳುತ್ತದೆ. ಇದಕ್ಕೆ ಕಾರಣ ಹಣವುಳ್ಳವರೇ ಅಧಿಕಾರಕ್ಕೆ ಬರುವುದು. 

‘ಧರ್ಮಕ್ಕೆ ರಾಜಕಾರಣದ ಅವಶ್ಯಕತೆ ಇಲ್ಲ’ ಲೇಖನ ಕುರಿತು ನನ್ನ ಅನಿಸಿಕೆ

ದಿನಾಂಕ 25.11.2020 ರ ಜನತಾವಾಣಿಯಲ್ಲಿ 'ಧರ್ಮಕ್ಕೆ ರಾಜಕಾರಣದ ಅವಶ್ಯಕತೆ ಇಲ್ಲ' ಎಂಬ ಲೇಖನ ಕುರಿತು ನನ್ನ ಅನಿಸಿಕೆ ಲಿಂಗಾಯತ ಧರ್ಮವು 12 ಶತಮಾನದಿಂದಲೂ ಸ್ವತಂತ್ರ ಧರ್ಮವಾಗಿದೆ, ಇಂದಿನ ಹೋರಾಟ ಕೇವಲ ಆ ಸ್ವತಂತ್ರ ಧರ್ಮಕ್ಕೆ ‌ಸಂವಿಧಾನಿಕ ಮಾನ್ಯತೆಯನ್ನು ಕೊಡಬೇಕೆಂದು ಮಾತ್ರ.

ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರುವ ಉದ್ಯೋಗಸ್ಥ ಮಹಿಳೆಯರು

ವಿಶ್ವವೇ ಗ್ರಾಮವಾದ ಪ್ರಸ್ತುತ ಜಗತ್ತಿನಲ್ಲಿ ವಿಶ್ವವಿದ್ಯಾಲಯದ ಕೆಲ ನಿಯಮಾವಳಿಗಳಿಂದ ಉನ್ನತ ಶಿಕ್ಷಣದಿಂದ ಉದ್ಯೊಗಸ್ಥ ಮಹಿಳೆಯರು ವಂಚಿತರಾಗುವಂತಾಗಿದೆ.

ನಗರದ ಅಶೋಕ ರಸ್ತೆಯ ಗುಂಡಿಗಳನ್ನು ಮುಚ್ಚಿಸಿ

ಮಹಾತ್ಮ ಗಾಂಧಿ ವೃತ್ತ ಮತ್ತು ಮಂಡಿಪೇಟೆಯು ನಗರದ ಹೃದಯ ಭಾಗದಂತಿವೆ. ಮಹಾತ್ಮ ಗಾಂಧಿ ವೃತ್ತ   ಪ್ರಮುಖ ವೃತ್ತ. ಮಂಡಿಪೇಟೆಯು ನಗರಕ್ಕೆ ಮಾತ್ರವಲ್ಲದೆ ಇಡೀ ಜಿಲ್ಲೆಯ ಬಹುದೊಡ್ಡ ವಾಣಿಜ್ಯ ಕೇಂದ್ರ.